ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ದಾನವನ್ನು ನೀಡಲು ಬಯಸುವವ
ଉଦାହରଣ : ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.
ସମକକ୍ଷ : ದಾನಿ, ದಾನಿಯಾದ, ದಾನಿಯಾದಂತ
ଅନ୍ୟ ଭାଷାରେ ଅନୁବାଦ :हिन्दी
दान करने की इच्छा रखने वाला।
ଅର୍ଥ : ಯಾರು ದಾನವನ್ನು ನೀಡುವರೋ
ଉଦାହରଣ : ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
ସମକକ୍ଷ : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತ
जो दान देता हो।
ସଂସ୍ଥାପନ କରନ୍ତୁ