ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಾನಿ ଶବ୍ଦର ଅର୍ଥ ଏବଂ ଉଦାହରଣ ।

ದಾನಿ   ನಾಮಪದ

ଅର୍ଥ : ಏನನ್ನಾದರು ಕೊಡುವವ ಅಥವಾ ದಾನಮಾಡುವವನು

ଉଦାହରଣ : ಈ ಶುಭ ಕಾರ್ಯಕ್ಕಾಗಿ ಹಣದ ಸಹಾಯವನ್ನು ಮಾಡಿದ ದಾನಿಗಳಿಗೆ ನಮ್ಮ ಹಾರ್ಧಿಕ ಧನ್ಯವಾದಗಳು.

ସମକକ୍ଷ : ಕರಂಡಕ, ಕೊಡುವವ, ಕೊಡುವಾತ


ଅନ୍ୟ ଭାଷାରେ ଅନୁବାଦ :

वह जो दे या देने वाला।

इस शुभ काम के धन प्रदायकों को हमारा हार्दिक धन्यवाद।
प्रदाता, प्रदायक, प्रदायी

ଅର୍ଥ : ಯಾರು ದಾನ ಮಾಡುವುದರಲ್ಲಿ ಎಂದೂ ಹಿಂದೆ ಉಳಿಯುವುದಿಲ್ಲವೋ

ଉଦାହରଣ : ಕರ್ಣ ತುಂಬಾ ದೊಡ್ಡ ದಾನಿಯಾಗಿದ್ದ.

ସମକକ୍ଷ : ದಾತ, ದಾನಮಾಡುವವ


ଅନ୍ୟ ଭାଷାରେ ଅନୁବାଦ :

वह जो दान करने में कभी पीछे न हटता हो।

कर्ण बहुत बड़ा दानी था।
आज भी दानियों की कमी नहीं है।
दाक, दाता, दातार, दानकर्ता, दानवीर, दानी, दायक

Person who makes a gift of property.

bestower, conferrer, donor, giver, presenter

ದಾನಿ   ಗುಣವಾಚಕ

ଅର୍ଥ : ದಾನವನ್ನು ನೀಡಲು ಬಯಸುವವ

ଉଦାହରଣ : ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.

ସମକକ୍ଷ : ದಾನಿಯಾದ, ದಾನಿಯಾದಂತ, ದಾನಿಯಾದಂತಹ


ଅନ୍ୟ ଭାଷାରେ ଅନୁବାଦ :

दान करने की इच्छा रखने वाला।

पंडितजी ने दित्सु व्यक्तियों को सामर्थ्य के अनुसार दान करने को कहा।
दित्सु

ଅର୍ଥ : ಯಾರು ದಾನವನ್ನು ನೀಡುವರೋ

ଉଦାହରଣ : ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.

ସମକକ୍ଷ : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿಯಾದ, ದಾನಿಯಾದಂತ, ದಾನಿಯಾದಂತಹ


ଅନ୍ୟ ଭାଷାରେ ଅନୁବାଦ :

जो दान देता हो।

दानी कर्ण की दानवीरता विश्व प्रसिद्ध है।
उदात्त, उदार, करीम, दरियादिल, दाता, दातृ, दानकर्ता, दानशील, दानी, दायक, देवैया, सुदोघ