ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಾನ ଶବ୍ଦର ଅର୍ଥ ଏବଂ ଉଦାହରଣ ।

ದಾನ   ನಾಮಪದ

ଅର୍ଥ : ದುಡ್ಡು ಅಥವಾ ವಸ್ತುಗಳನ್ನು ಅರ್ಪಿಸುವುದು

ଉଦାହରଣ : ಪುರೋಹಿತರಿಗೆ ದಾನದ ರೂಪದಲ್ಲಿ ಒಂದು ಹಸು ಹಾಗು ಕೆಲವು ಆಭರಣಗಳನ್ನು ಕೊಟ್ಟರು.


ଅନ୍ୟ ଭାଷାରେ ଅନୁବାଦ :

वह वस्तु जो दान में किसी को दी जाए।

पंडितजी को दान के रूप में एक गाय और कुछ आभूषण मिले।
ख़ैरात, खैरात, दत्त, दात, दान

Money contributed to a religious organization.

offering

ଅର୍ଥ : ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ

ଉଦାହରଣ : ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.

ସମକକ୍ଷ : ಒಪ್ಪಿಸು, ಕಾಣಿಕೆ, ಕೊಡು, ಸಮರ್ಪಿಸು


ଅନ୍ୟ ଭାଷାରେ ଅନୁବାଦ :

किसी को कुछ आदरपूर्वक देने या भेंट करने की क्रिया।

समर्पण के लिए श्रद्धा आवश्यक है।
समर्पण

ଅର୍ଥ : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ

ଉଦାହରଣ : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು

ସମକକ୍ଷ : ಕೊಡುವಿಕೆ, ನೆರವು, ಸಂಯೋಗ, ಸಹಯೋಗ, ಸಹಾಯ


ଅନ୍ୟ ଭାଷାରେ ଅନୁବାଦ :

किसी काम में साथ देने या सहायक होने की क्रिया।

सभी ग्रामवासियों के योगदान से इस मंदिर का निर्माण हुआ है।
जोग, योग, योगदान

ଅର୍ଥ : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು

ଉଦାହରଣ : ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.

ସମକକ୍ଷ : ಋಣ, ಕೊಟ್ಟ ವಸ್ತು, ಕೊಡುಗೆ, ಕೊಡುವ ಕೆಲಸ, ಕೊಡುವ ಭಾವ


ଅନ୍ୟ ଭାଷାରେ ଅନୁବାଦ :

किसी की दी हुई या किसी से मिली हुई वस्तु।

बहुत लोग जीवन को ईश्वरीय देन मानते हैं।
देन

Something acquired without compensation.

gift

ଅର୍ଥ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ

ଉଦାହରଣ : ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.

ସମକକ୍ଷ : ಕೊಡುವುದು, ತೆರಿಗೆ, ತ್ಯಾಗ, ದಾನ-ಧರ್ಮ, ಸುಂಕ


ଅନ୍ୟ ଭାଷାରେ ଅନୁବାଦ :

(धर्मार्थ कृत्य) श्रद्धा या दयापूर्वक किसी को कुछ देने की क्रिया।

उचित समय का दान अधिक फलित होता है।
अपवर्ग, ख़ैरात, खैरात, दातव्य, दान, विसर्जन

Act of giving in common with others for a common purpose especially to a charity.

contribution, donation