ଅର୍ଥ : ಈ ಕಡೆಯಿಂದ ಆ ಕಡೆಗೆ ಓಡಾಡುವ ಕ್ರಿಯೆ
ଉଦାହରଣ :
ಕೈದಿಯು ಜೈಲಿನ ಗೋಡನ್ನು ಹಾರಿಹೋದನು.
ସମକକ୍ଷ : ಹಾರಿಹೋಗು
ଅନ୍ୟ ଭାଷାରେ ଅନୁବାଦ :
ଅର୍ଥ : (ದಾರಿ) ದಾಟುವ ಪ್ರಕ್ರಿಯೆ
ଉଦାହରଣ :
ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.
ସମକକ୍ଷ : ದಾರಿ ಸವಿಸು, ಸಾಗು
ଅନ୍ୟ ଭାଷାରେ ଅନୁବାଦ :
Travel across or pass over.
The caravan covered almost 100 miles each day.ଅର୍ଥ : ರಸ್ತೆಯ ಮೇಲೆ ನಡೆದುಕೊಂಡು ಹೋಗುವ ಪ್ರಕ್ರಿಯೆ
ଉଦାହରଣ :
ದಾರಿ ಸವಿಸಿದ್ದು ನಮಗೆ ಗೊತ್ತೆಯಾಗಲಿಲ್ಲ.
ସମକକ୍ଷ : ದಾರಿ ಸವಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಸರೋವರ, ನದಿ, ಸಮುದ್ರ, ಮುಂತಾದವುಗಳ ಒಂದು ತೀರದಿಂದ ಮತ್ತೊಂದು ತೀರಕ್ಕೆ ಹೋಗುವ ಪ್ರಕ್ರಿಯೆ
ଉଦାହରଣ :
ನಾವಿಕನು ಮೂರು ಗಂಟೆಯೊಳಗೆ ನದಿಯನ್ನು ದಾಟಿದ.
ଅନ୍ୟ ଭାଷାରେ ଅନୁବାଦ :
झील, नदी, समुद्र आदि के एक किनारे से दूसरे तक ले जाना।
नाविक ने तीन घंटे में नदी पार कराई।ଅର୍ଥ : ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು
ଉଦାହରଣ :
ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.
ଅନ୍ୟ ଭାଷାରେ ଅନୁବାଦ :
ଅର୍ଥ : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ
ଉଦାହରଣ :
ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.
ସମକକ୍ଷ : ಆಚೆಗೆ ಹೋಗುವ ಸಾಧನ, ಒಡ್ಡು, ದಾಟುವ, ಪೂಲು, ಸಂಕ, ಸೇತುವೆ
ଅନ୍ୟ ଭାଷାରେ ଅନୁବାଦ :