ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಾಟಿ ಹೋಗು ଶବ୍ଦର ଅର୍ଥ ଏବଂ ଉଦାହରଣ ।

ದಾಟಿ ಹೋಗು   ಕ್ರಿಯಾಪದ

ଅର୍ଥ : ಒಂದು ದಿಕ್ಕಿನಲ್ಲಿ ಚಲಿಸುತ್ತಿರುವ ವಸ್ತು, ವಾಹನ ಇಲ್ಲವೆ ವ್ಯಕ್ತಿಯನ್ನು ದಾಟಿ ಇನ್ನೊಂದು ವಸ್ತು, ವಾಹನ ಇಲ್ಲವೆ ವ್ಯಕ್ತಿ ಮುಂದೆ ಹೋಗುವ ಪ್ರಕ್ರಿಯೆ

ଉଦାହରଣ : ಜೀವನದಲ್ಲಿ ಎಲ್ಲರೂ ಮುಂದೆ ಹೋಗಬೇಕೆಂದು ಆಶಿಸುತ್ತಾರೆ.

ସମକକ୍ଷ : ಮುಂದೆ ಹೋಗು


ଅନ୍ୟ ଭାଷାରେ ଅନୁବାଦ :

किसी के आगे बढ़ा ले जाना।

ड्राइवर ने कार ट्रक से आगे निकाली।
उकतारना, निकालना, पार कराना, बढ़ाना

Travel past.

The sports car passed all the trucks.
overhaul, overtake, pass

ଅର୍ଥ : ಜಲಾಶಯ ಮುಂತಾದವುಗಳ ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗುವ ಪ್ರಕ್ರಿಯೆ

ଉଦାହରଣ : ನಾವು ದೋಣಿಯ ಮೂಲಕ ನದಿಯನ್ನು ದಾಟಿ ಹೋದೆವು.

ସମକକ୍ଷ : ಪಾರು ಮಾಡು


ଅନ୍ୟ ଭାଷାରେ ଅନୁବାଦ :

जलाशय आदि के एक किनारे से दूसरे किनारे पर जाना।

हमने नाव से नदी पार की।
वह गंगा पार गया है।
पार उतरना, पार करना, पार जाना, पार होना