ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಾಂಧಲೆ ಎಬ್ಬಿಸು ଶବ୍ଦର ଅର୍ଥ ଏବଂ ଉଦାହରଣ ।

ದಾಂಧಲೆ ಎಬ್ಬಿಸು   ಕ್ರಿಯಾಪದ

ଅର୍ଥ : ಯಾವುದಾದರು ರಾಜ್ಯ ಮೊದಲಾದವುಗಳಿಗೆ ಹಾನಿಯನ್ನು ಉಂಟುಮಾಡುವುದಕ್ಕಾಗಿ ಅಥವಾ ನಷ್ಟವನ್ನು ಉಂಟುಮಾಡುವ ಉದ್ದೇಶದಿಂದ ತುಂಬಾ ದೊಡ್ಡದಾದ ಉಪದ್ರವನ್ನು ಉಂಟುಮಾಡುವುದು

ଉଦାହରଣ : ಇಲ್ಲಿ ಜನರನ್ನು ಗಲಭೆ ಎಬ್ಬಿಸುವ ಕೆಲಸಗಳು ನಡೆಯುತ್ತಿವೆ.

ସମକକ୍ଷ : ಗಲಭೆ ಎಬ್ಬಿಸು, ದಂಗೆ ಎಬ್ಬಿಸು, ಬಂಡಾಯ ಉಂಟುಮಾಡು, ವಿದ್ರೋಹ ಮಾಡು, ವಿಪ್ಲವ ಮಾಡು


ଅନ୍ୟ ଭାଷାରେ ଅନୁବାଦ :

किसी राज्य आदि को हानि पहुँचाने, उलटने या नष्ट करने के उद्देश्य से भारी उपद्रव करना।

बढ़ती मँहगाई के विरुद्ध जनता को विद्रोह करना चाहिए।
गदर करना, ग़दर करना, द्रोह करना, बग़ावत करना, बगावत करना, बलवा करना, विद्रोह करना

Make revolution.

The people revolted when bread prices tripled again.
revolt