ଅର୍ଥ : ತುಂಬಾ ಬಿಸಿಯಾಗಿರುವ ಯಾವುದೇ ವಸ್ತುಸ್ಥಿತಿ ಅಥವಾ ಪದಾರ್ಥ
ଉଦାହରଣ :
ಚಳಿಗಾಲದಲ್ಲಿ ಅಮ್ಮನು ಬೆಳಿಗ್ಗೆಯೇ ಬಿಸಿಬಿಸಿಯಾದ ಟೀ ಮಾಡಿಕೊಡುತ್ತಾಳೆ.
ସମକକ୍ଷ : ದಹಿಸುತ್ತಿರುವಂತ, ದಹಿಸುತ್ತಿರುವಂತಹ, ಬಿಸಿಬಿಸಿಯಾದ, ಬಿಸಿಬಿಸಿಯಾದಂತ, ಬಿಸಿಬಿಸಿಯಾದಂತಹ, ಸುಡುತ್ತಿರುವ, ಸುಡುತ್ತಿರುವಂತ, ಸುಡುತ್ತಿರುವಂತಹ
ଅନ୍ୟ ଭାଷାରେ ଅନୁବାଦ :
Hot enough to burn with or as if with a hissing sound.
A sizzling steak.