ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ದಳೆ ಹಾಕು ଶବ୍ଦର ଅର୍ଥ ଏବଂ ଉଦାହରଣ ।

ದಳೆ ಹಾಕು   ಕ್ರಿಯಾಪದ

ଅର୍ଥ : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ

ଉଦାହରଣ : ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.

ସମକକ୍ଷ : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳಿ, ದಳೆ, ಹಚ್ಚು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ


ଅନ୍ୟ ଭାଷାରେ ଅନୁବାଦ :

किसी बड़ी वस्तु में कोई छोटी वस्तु किसी माध्यम से जैसे सुई डोरे आदि से जोड़ना।

लता कुर्ते में बटन टाँक रही है।
टँकाई करना, टाँकना, लगाना

Fasten by sewing. Do needlework.

run up, sew, sew together, stitch

ଅର୍ଥ : ಬಟ್ಟೆಯ ಚೂರುಗಳನ್ನು ದಾರದ ಸಹಾಯದಿಂದ ಕಟ್ಟುಹಾಕಿ ಜೋಡಿಸುವ ಇಲ್ಲವೇ ಸೇರಿಸುವ ಕ್ರಿಯೆ

ଉଦାହରଣ : ದರ್ಜಿಯು ಪೈಜಾಮವನ್ನು ಹೊಲಿಯುತ್ತಿದ್ದಾನೆ.

ସମକକ୍ଷ : ಟಾಕು ಹಾಕು, ದಳಿ, ದಳೆ, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ


ଅନ୍ୟ ଭାଷାରେ ଅନୁବାଦ :

कपड़े आदि के टुकड़ों को तागे आदि की सहायता से जोड़ना।

दर्ज़ी कुर्ता सी रहा है।
टाँकना, टाँका मारना, टाँका लगाना, सिलना, सिलाई करना, सीना

Create (clothes) with cloth.

Can the seamstress sew me a suit by next week?.
sew, tailor, tailor-make