ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು
ସମକକ୍ଷ : ಬೊಜ್ಜು, ಸ್ಥೂಲ
ଅନ୍ୟ ଭାଷାରେ ଅନୁବାଦ :हिन्दी English
मोटे होने की अवस्था या भाव।
More than average fatness.
ଅର୍ଥ : ಯಾವುದು ಪರಿಮಾಣ ಅಥವಾ ಸಾಧಾರಣಕ್ಕಿಂತ ಅಧಿಕವಾಗಿದೆಯೋ
ଉଦାହରଣ : ಅವನು ನೋಡುವುದಕ್ಕೆ ತುಂಬಾ ದಪ್ಪವಾಗಿ ಕಾಣುತ್ತಾನೆ.
ସମକକ୍ଷ : ಕೊಬ್ಬಿದ, ಡುಮ್ಮ, ಸ್ಥೂಲ
ଅନ୍ୟ ଭାଷାରେ ଅନୁବାଦ :हिन्दी
जो परिमाण, मान आदि में, साधारण से अधिक हो।
ଅର୍ଥ : ನುಣ್ಣಗಿಲ್ಲದಿರುವ ಯಾವುದಾದರೂ ವಸ್ತು
ଉଦାହରଣ : ತರಿತರಿ ಹಿಟ್ಟಿನ ರೊಟ್ಟಿ ಮೆದುವಾಗಿ ಇರುವುದಿಲ್ಲ
ସମକକ୍ଷ : ತರಿತರಿ
जिसके कण या रवे महीन न हों।
ସଂସ୍ଥାପନ କରନ୍ତୁ