ଅର୍ଥ : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
ଉଦାହରଣ :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
ସମକକ୍ଷ : ಅನುಸರಿಸುವುದು, ಉಪಾಯ, ಗುರಿ, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ದಣಿವಿನ ಅವಸ್ಥೆ ಅಥವಾ ಭಾವ
ଉଦାହରଣ :
ರೈತನು ಮರದ ನೆರಳಿನಲ್ಲಿ ಕುಳಿತು ತನ್ನ ದಣಿವನ್ನು ದೂರಮಾಡಿ ಕೊಳ್ಳುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
थकने के कारण होनेवाला शारीरिक शक्ति का ऐसा क्षय जिसकी पूर्ति विश्राम करने से आप से आप हो जाती है।
किसान पेड़ की छाया में बैठकर थकान दूर कर रहा है।Temporary loss of strength and energy resulting from hard physical or mental work.
He was hospitalized for extreme fatigue.