ଅର୍ଥ : ಎಲ್ಲೋ ಒಂದು ಕಡೆ ಹೆಚ್ಚಾಗಿ ಮರಗಳು ಇರುವ
ଉଦାହରଣ :
ನಾವೆಲ್ಲರು ವಿಶ್ರಾಂತಿ ಪಡೆಯಲು ದಟ್ಟವಾದ ಮರಗಳ ಕೆಳಗೆ ಕುಳಿತೆವು.
ସମକକ୍ଷ : ದಟ್ಟವಾದ, ದಟ್ಟವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ದಟ್ಟವಾಗಿ ಇರುವ ಕಾಡು
ଉଦାହରଣ :
ನಾವು ನಿಬಿಡವಾದ ಕಾಡಿನ ದಾರಿಯಿಂದ ಸಾಗಿದೆವು.
ସମକକ୍ଷ : ದಟ್ಟವಾದ, ದಟ್ಟವಾದವಾದಂತಹ, ನಿಬಿಡ, ನಿಬಿಡವಾದ, ನಿಬಿಡವಾದಂತ, ನಿಬಿಡವಾದಂತಹ
ଅନ୍ୟ ଭାଷାରେ ଅନୁବାଦ :