ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ
ଉଦାହରଣ :
ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.
ସମକକ୍ଷ : ಅಂಚು, ದಡ, ಮಗ್ಗಲು, ಸೆರಗು
ଅନ୍ୟ ଭାଷାରେ ଅନୁବାଦ :
कपड़ों आदि के किनारे पर लगाई जाने वाली रुपहले या सुनहले गोटे की पट्टी।
इस धोती की किनारी बहुत अच्छी लग रही है।ଅର୍ଥ : ಹೂವುಗಳನ್ನು ಕಟ್ಟಿ ಮಾಡಿರುವ ಮಾಲೆ
ଉଦାହରଣ :
ಹೆಂಗಸರು ಹೂವನ್ನು ಮುಡಿಯುತ್ತಾರೆ
ସମକକ୍ଷ : ಹೂವಿನ ಹಂಡೆ, ಹೂವಿನ-ದಂಡೆ, ಹೂವು
ଅନ୍ୟ ଭାଷାରେ ଅନୁବାଦ :
ଅର୍ଥ : ನದಿ ಅಥವಾ ಜಲಾಶಯದ ತೀರ
ଉଦାହରଣ :
ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
The land along the edge of a body of water.
shore