ଅର୍ଥ : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು
ଉଦାହରଣ :
ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.
ସମକକ୍ଷ :
ಅಟವಿ, ಅಡವಿ, ಅರಣ್ಯ, ಕಗ್ಗಾಡು, ಕಾಡು, ಕಾನನ, ಗೊಂಡಾರಣ್ಯ, ನಟ್ಟಡವಿ, ಬನ, ವನ
ଅନ୍ୟ ଭାଷାରେ ଅନୁବାଦ :
बड़े और घने जंगली क्षेत्र में स्थित पेड़-पौधे या अन्य वनस्पतियाँ।
प्रकृति की परवाह न करते हुए मनुष्य जंगल को काट रहा है।
अरण्य,
अरन,
अरन्य,
कानन,
जंगल,
त्रस,
वन
The trees and other plants in a large densely wooded area.
forest,
wood,
woods