ଅର୍ଥ : ಯಾವುದೇ ಪ್ರಕಾರದ ಅಪರಾಧ, ದೋಷ ಅಥವಾ ಮರೆವಿನಿಂದ ದಂಡದ ರೂಪದಲ್ಲಿ ನೀಡುವಂತಹ ಹಣ
ଉଦାହରଣ :
ಅವನು ಜುರ್ಮಾನೆ ನೀಡುವುದನ್ನು ತಿಸ್ಕರಿಸಿದನು.
ଅନ୍ୟ ଭାଷାରେ ଅନୁବାଦ :
A payment required for not fulfilling a contract.
penaltyଅର୍ଥ : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು
ଉଦାହରଣ :
ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಸ್ಪರ್ಧೆಯಲ್ಲಿ ಅದರ ನಿಯಮಗಳನ್ನು ಮುರಿದದ್ದಕ್ಕಾಗಿ ಸ್ಪರ್ಧಿಗೆ ಅಥವಾ ಸ್ಪರ್ಧಿಯ ದಳದವರಿಗೆ ವಿಧಿಸುವ ಶಿಕ್ಷೆ ಅಥವಾ ಪ್ರತಿಕೂಲ ಪರಿಸ್ಥಿತಿಯನ್ನು ತಂದುಕೊಳ್ಳುವುದು
ଉଦାହରଣ :
ಪ್ರತಿಪಕ್ಷದವರು ಜುಲ್ಮಾನೆಯನ್ನು ಪೂರ್ಣವಾಗಿ ತುಂಬಲೇ ಬೇಕಾಯಿತು.
ସମକକ୍ଷ : ಜುಲ್ಮಾನೆ
ଅନ୍ୟ ଭାଷାରେ ଅନୁବାଦ :
किसी खेल में खेल के नियमों का अतिक्रमण करने वाले किसी प्रतियोगी या प्रतियोगी दल पर लगाई जाने वाली बाधा या उन पर थोपी गई प्रतिकूल परिस्थिति।
विपक्षी ने पेनल्टी का भरपूर फ़ायदा उठाया।ଅର୍ଥ : ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ
ଉଦାହରଣ :
ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.
ସମକକ୍ଷ : ರಾಜದಂಡ
ଅନ୍ୟ ଭାଷାରେ ଅନୁବାଦ :
A ceremonial staff carried as a symbol of office or authority.
maceଅର୍ଥ : ಮರ ಮುಂತಾದವುಗಳಿಂದ ಮಾಡಿರುವ ಒಂದು ಪ್ರಕಾರದ ವಸ್ತುವನ್ನು ಯೋಗಿಗಳು ಕೈಯನ್ನು ಹಿಡಿಯಲು ಬಳಸುತ್ತಿದ್ದರು
ଉଦାହରଣ :
ಯೋಗಿರಾಜ ಸದಾನಂದರು ದಂಡವನ್ನು ಹಿಡಿದು ಜಪಾ ಮಾಡುತ್ತಿದ್ದರು.
ସମକକ୍ଷ : ಬ್ರಹ್ಮ ದಂಡ
ଅନ୍ୟ ଭାଷାରେ ଅନୁବାଦ :
काठ आदि का एक प्रकार का आभूषण जो योगी लोग हाथ में पहनते हैं।
योगिराज सदानंद जी के हाथ में मदुरा सुशोभित है।ଅର୍ଥ : ಒಂದು ಪ್ರಕಾರದ ವ್ಯಾಯಾಮ ಅದು ಕೈಯಿಯ ತೋಳುರಡ್ಡೆಯ ಬಲದಿಂದ ಬೋರಲು ಬಿದ್ದು ಮಾಡುವ ವ್ಯಾಯಾಮ
ଉଦାହରଣ :
ಅವನು ಪ್ರತಿದಿನ ಓಡಿಬಂದನಂತರ ಕಸರತ್ತುಗಳನ್ನುವ್ಯಾಯಾಮವನ್ನು ಮಾಡುತ್ತಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು
ଉଦାହରଣ :
ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.
ସମକକ୍ଷ : ಅಧಿಕ ಕರ, ಅಧಿಕ ಪಾವತಿ, ಹೆಚ್ಚಿನ ದರ, ಹೆಚ್ಚುವರಿ ಹಣ
ଅନ୍ୟ ଭାଷାରେ ଅନୁବାଦ :
An additional charge (as for items previously omitted or as a penalty for failure to exercise common caution or common skill).
surchargeଅର୍ଥ : ದಂಡ ಅಂದರೆ ಅಪರಾಧಿಯಿಂದ ಹಣವನ್ನು ವಸೂಲಿಮಾಡುವುದು
ଉଦାହରଣ :
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ಮಾಡಿದ ಕಾರಣ ಅವನು ದಂಡಜುಲ್ಮಾನೆಯ ರೂಪದಲ್ಲಿ ನೂರು ರೂಪಾಯಿಗಳನ್ನು ಕೊಡಬೇಕಾಯಿತು.
ଅନ୍ୟ ଭାଷାରେ ଅନୁବାଦ :