ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತ್ರಿವೇಣಿ ଶବ୍ଦର ଅର୍ଥ ଏବଂ ଉଦାହରଣ ।

ತ್ರಿವೇಣಿ   ನಾಮಪದ

ଅର୍ଥ : ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ

ଉଦାହରଣ : ಹಿಂದು ಧರ್ಮಗಳ ಪ್ರಕಾರ ತ್ರಿವೇಣಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುವುದೆಂದು ನಂಬಿರುವರು.

ସମକକ୍ଷ : ತ್ರೀವೇಣಿ ಸಂಗಮ


ଅନ୍ୟ ଭାଷାରେ ଅନୁବାଦ :

गंगा, यमुना और सरस्वती का संगम (जो प्रयाग में है)।

हिंदू धर्म में ऐसा विश्वास है कि त्रिवेणी में स्नान करने से सभी पाप धुल जाते हैं।
त्रिवेणी, बेनी

ଅର୍ଥ : ಒಂದು ಸ್ಥಾನದಲ್ಲಿ ಮೂರು ನದಿಗಳು ಬಂದು ಸೇರುವುದು

ଉଦାହରଣ : ಏಕಾದಶಿಯಂದು ನಾವೆಲ್ಲರೂ ತ್ರಿವೇಣಿಯಲ್ಲಿ ಸ್ನಾನ ಮಾಡಿದೆವು.


ଅନ୍ୟ ଭାଷାରେ ଅନୁବାଦ :

वह स्थान जहाँ तीन नदियाँ मिलती हों।

एकादशी के दिन हम लोगों ने त्रिवेणी में स्नान किया।
तिमुहानी, तिरमुहानी, तिर्मुहानी, त्रिवेणी

ଅର୍ଥ : ಇಡಾ, ಪಿಂಗಳ ಮತ್ತು ಸುಷಮ್ನ - ಈ ಮೂರು ನಾಡಿಗಳು ಸೇರುವ ಸ್ಥಾನ

ଉଦାହରଣ : ಹಠಯೋಗದ ಅಂತರದಲ್ಲಿ ಇಡಾ, ಪಿಂಗಳ ಮತ್ತು ಸುಷಮ್ನ ನಾಡಿಗಳ ಸಂಗಮ ತುಂಬಾ ಮಹತ್ವದ್ದಾಗಿದೆ.

ସମକକ୍ଷ : ಇಡಾ, ಪಿಂಗಳ ಮತ್ತು ಸುಷಮ್ನ ಸಂಗಮ


ଅନ୍ୟ ଭାଷାରେ ଅନୁବାଦ :

इड़ा, पिंगला और सुषम्ना - इन तीनों नाड़ियों का संगम-स्थान।

हठयोग के अंतर्गत इड़ा-पिंगला-सुषुम्ना संगम का बड़ा महत्व है।
इड़ा-पिंगला-सुषम्ना संगम, त्रिवेणी