ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೋರಿಕೆಯಂತ ଶବ୍ଦର ଅର୍ଥ ଏବଂ ଉଦାହରଣ ।

ತೋರಿಕೆಯಂತ   ಗುಣವಾಚಕ

ଅର୍ଥ : ಸುಳ್ಳು ಸಾಕ್ಷ್ಯಗಳನ್ನು ಕೊಡುವವ

ଉଦାହରଣ : ಅನ್ಯರನ್ನು ವಂಚಿಸುತ್ತಿದ್ದ ಸುಳ್ಳುಗಾರ ವ್ಯಕ್ತಿಯನ್ನು ಬಂದಿಸಲಾಗಿದೆ.

ସମକକ୍ଷ : ಕೃತ್ರಿಮ, ಕೃತ್ರಿಮವಾದ, ಕೃತ್ರಿಮವಾದಂತ, ಕೃತ್ರಿಮವಾದಂತಹ, ತೋರಿಕೆಯ, ತೋರಿಕೆಯಂತಹ, ಮೋಸಗಾರ, ಮೋಸಗಾರನಾದ, ಮೋಸಗಾರನಾದಂತ, ಮೋಸಗಾರನಾದಂತಹ, ಸುಳ್ಳುಗಾರ, ಸುಳ್ಳುಗಾರನಾದ, ಸುಳ್ಳುಗಾರನಾದಂತ, ಸುಳ್ಳುಗಾರನಾದಂತಹ


ଅନ୍ୟ ଭାଷାରେ ଅନୁବାଦ :

झूठी गवाही देने वाला।

कूटकार व्यक्ति झूठ के सहारे जीते हैं।
कूटकार, कूटसाक्षी

ଅର୍ଥ : ನಿಜವಲ್ಲದ್ದನ್ನು ನಂಬಿಸುವ ಮತ್ತು ತೋರಿಸುವಿಕೆಯ ಗುಣ

ଉଦାହରଣ : ರಾಮು ಮತ್ತು ಮೋಹನನ ನಡುವೆ ತೋರಿಕೆಯ ಸ್ನೇಹವಿದೆ.

ସମକକ୍ଷ : ಆಡಂಬರದ, ಆಡಂಬರದಂತ, ಆಡಂಬರದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ತೋರಿಕೆಯ, ತೋರಿಕೆಯಂತಹ, ನಕಲಿತನದ, ನಕಲಿತನದಂತ, ನಕಲಿತನದಂತಹ, ಹೊರನೋಟದ, ಹೊರನೋಟದಂತ, ಹೊರನೋಟದಂತಹ


ଅନ୍ୟ ଭାଷାରେ ଅନୁବାଦ :

मन से नहीं पर सिर्फ़ दिखाने के लिए या दिखाने भर का।

रामू और मोहन के बीच दिखावटी संबंध है।
कुछ लोग घड़ियाली विलाप करते हैं।
आहार्य्य, ऊपरी, घड़ियाली, दिखावटी, दिखौआ, बनावटी, बनौवा

Lacking substance or vitality as if produced by painting.

In public he wore a painted smile.
painted

ଅର୍ଥ : ಯಾವುದು ಕೇವಲ ರೂಪ-ಬಣ್ಣ, ಆಕಾರ-ಪ್ರಕಾರ ಮೊದಲಾದವುಗಳ ರೂಪದಲ್ಲಿ ತೋರಿಸುವಂತಹದ್ದು

ଉଦାହରଣ : ತೋರಿಕೆಯ ಸೌಂದರ್ಯವು ಕ್ಷಿಣಿಕವಾದುದು.

ସମକକ୍ଷ : ಅಪ್ರಕೃತ, ಅಪ್ರಕೃತವಾದ, ಅಪ್ರಕೃತವಾದಂತ, ಅಪ್ರಕೃತವಾದಂತಹ, ಅಸ್ವಾಭಾವಿಕ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತ, ಅಸ್ವಾಭಾವಿಕವಾದಂತಹ, ತೋರಿಕೆಯ, ತೋರಿಕೆಯಂತಂಹ


ଅନ୍ୟ ଭାଷାରେ ଅନୁବାଦ :

जो केवल रूप-रंग, आकार-प्रकार आदि के विचार से दिखाने के लिए हो।

दिखावटी सौंदर्य का असर क्षणिक होता है।
अप्रकृत, अयाथार्थिक, अस्वाभाविक, आहार्य्य, कृत्रिम, छद्म, दिखाऊ, दिखावटी, नकली, नक़ली, बनावटी, बनौवा