ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಬೇಲಿ ಹಾಕಿರುವಂತಹ ಒಂದು ಚಿಕ್ಕ ತೋಟ
ଉଦାହରଣ : ಪಟ್ಟಣದಿಂದ ಆಚೆ ನಮ್ಮ ಒಂದು ತೋಟವಿದೆ.
ଅନ୍ୟ ଭାଷାରେ ଅନୁବାଦ :हिन्दी English
घेरा हुआ छोटा बगीचा।
A plot of ground where plants are cultivated.
ଅର୍ଥ : ಆ ಜಾಗದಲ್ಲಿ ಹಣ್ಣು-ಹೂಗಳು ಅಥವಾ ಸುಂದರವಾದ ಗಿಡ, ವೃಕ್ಷ ಮುಂತಾದವುಗಳನ್ನು ಹಾಕಲಾಗಿದೆಬೆಳಸಲಾಗಿದೆ
ଉଦାହରଣ : ಮಕ್ಕಳು ತೋಟದಲ್ಲಿ ಸೀಬೆ ಹಣ್ಣುಗಳನ್ನು ಕೀಳುತ್ತಿದ್ದಾರೆ.
ସମକକ୍ଷ : ಉದ್ಯಾನವನ, ಉಪವನ, ಕೈತೋಟ, ನಂದನವನ, ಪಾರ್ಕ್, ಹೂದೋಟ
वह स्थान जहाँ फल-फूलदार या सुन्दर पौधों, वृक्षों आदि को लगाया गया हो।
ସଂସ୍ଥାପନ କରନ୍ତୁ