ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೊದಲು ଶବ୍ଦର ଅର୍ଥ ଏବଂ ଉଦାହରଣ ।

ತೊದಲು   ನಾಮಪದ

ଅର୍ଥ : ಯಾವುದೇ ವಿಷಯ ಅಥವಾ ವಸ್ತುವಿನಲ್ಲಿ ಸ್ಪಷ್ಟತೆ ಇಲ್ಲದಿರುವಿಕೆ

ଉଦାହରଣ : ಭಯಗೊಂಡ ಮಗುವಿನ ಮಾತಿನಲ್ಲಿ ಅಸ್ಪಷ್ಟತೆ ಇತ್ತು.

ସମକକ୍ଷ : ಅಸ್ಪಷ್ಟತೆ


ଅନ୍ୟ ଭାଷାରେ ଅନୁବାଦ :

अस्पष्ट होने की अवस्था या भाव।

धुँध के कारण यहाँ पर अस्पष्टता है।
अस्पष्टता, धूमलता, धूमिलता

Incomprehensibility as a result of not being clear.

unclearness

ತೊದಲು   ಕ್ರಿಯಾಪದ

ଅର୍ଥ : ಅಕ್ಷರ ಅಥವಾ ಶಬ್ದಗಳನ್ನು ಅಸ್ಪಷ್ಟವಾಗಿ ಉಚ್ಚರಿಸುವುದು

ଉଦାହରଣ : ಚಿಕ್ಕ ಮಕ್ಕಳು ಮಾತನಾಡುವಾಗ ತೊದಲುತ್ತಾರೆ.


ଅନ୍ୟ ଭାଷାରେ ଅନୁବାଦ :

शब्दों और वर्णों का रुक-रुककर अधूरा और अस्पष्ट उच्चारण करना।

छोटा बच्चा पानी माँगते समय तुतला रहा था।
तुतराना, तुतलाना, तोतलाना

Speak haltingly.

The speaker faltered when he saw his opponent enter the room.
bumble, falter, stammer, stutter

ଅର୍ଥ : ಚಿಕ್ಕ ಮಕ್ಕಳ ಬಾಯಿಂದ ಅರೆ ಬರೆ ಮಾತುಬರುವ ಪ್ರಕ್ರಿಯೆ

ଉଦାହରଣ : ಚಿಕ್ಕ ಮಕ್ಕಳ ತೊದಲು ಮಾತುಗಳು ಸಂತೋಷವನ್ನು ನೀಡುತ್ತವೆ.


ଅନ୍ୟ ଭାଷାରେ ଅନୁବାଦ :

मुहँ से रुक-रुक कर या टूटे-फूटे शब्द या वाक्य निकलना।

बच्चे और बूढ़े अधिक अटपटाते हैं।
अटपटाना, ज़बान लड़खड़ाना

Give off unsteady sounds, alternating in amplitude or frequency.

quaver, waver

ଅର୍ଥ : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು

ଉଦାହରଣ : ಮತೇಶನು ಸ್ವಲ್ಪ ತೊದಲುತ್ತಾನೆ.

ସମକକ୍ଷ : ಉಗ್ಗು, ಗುಕ್ಕಿ ಮಾತಾಡು


ଅନ୍ୟ ଭାଷାରେ ଅନୁବାଦ :

शब्दों का ठीक ढंग से उच्चारण न कर सकने के कारण बीच-बीच में कोई शब्द बहुत रुक-रुककर बोलना।

मितेश थोड़ा हकलाता है।
अँठलाना, अंठलाना, हँकलाना, हकलाना

Speak haltingly.

The speaker faltered when he saw his opponent enter the room.
bumble, falter, stammer, stutter

ತೊದಲು   ಗುಣವಾಚಕ

ଅର୍ଥ : ತೊದಲ ಮಾತುಗಳನ್ನು ಆಡುವವ

ଉଦାହରଣ : ಮೊಗುವಿನ ಅಸ್ಪಷ್ಟ ಮಾತುಗಳು ನನಗೆ ಅರ್ಥವಾಗಲಿಲ್ಲ.

ସମକକ୍ଷ : ಅಸ್ಟಷ್ಟ, ಉಗ್ಗುವವ, ಗೊಜಗುವ, ಗೊಜಗೊಜ


ଅନ୍ୟ ଭାଷାରେ ଅନୁବାଦ :

तुतलाकर बोलनेवाला।

तोतले बच्चे की बात मैं समझ नहीं पा रहा था।
तुतरा, तुतला, तोतर, तोतरा, तोतला