ଅର୍ଥ : ತೊಡಕು ಅಥವಾ ಜಡಿಲತೆಯ ಅವಸ್ಥೆ ಅಥವಾ ಭಾವ
ଉଦାହରଣ :
ಅವನು ಕಾನೂನಿನ ಸಿಕ್ಕುಗಳಿಂದ ಅಥವಾ ತೊಡಕುಗಳಿಂದ ಲಾಭವನ್ನು ಪಡೆದನು.
ଅନ୍ୟ ଭାଷାରେ ଅନୁବାଦ :
The quality of being intricate and compounded.
He enjoyed the complexity of modern computers.ଅର୍ଥ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ
ଉଦାହରଣ :
ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.
ସମକକ୍ଷ : ಅಡಚನೆ, ಅಡೆತಡೆ, ಅಡ್ಡಿ, ಕಷ್ಟ, ತಡೆ, ತೊಂದರೆ, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ
ଅନ୍ୟ ଭାଷାରେ ଅନୁବାଦ :
Any structure that makes progress difficult.
impediment, impedimenta, obstructer, obstruction, obstructorଅର୍ଥ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ
ଉଦାହରଣ :
ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.
ସମକକ୍ଷ : ಚಿಂತೆ, ರಗಳೆ, ಸಮಸ್ಯೆ, ಸಿಕ್ಕು
ଅନ୍ୟ ଭାଷାରେ ଅନୁବାଦ :
Trouble or confusion resulting from complexity.
perplexity