ଅର୍ଥ : ತೊಂದರೆಗೊಳಗಾದಂತಹ
ଉଦାହରଣ :
ಪೊಲೀಸರಿಂದ ತೊಂದರೆಗೊಳಗಾದ ಜನರು ಯಾರಿಗೆ ತಮ್ಮ ದೂರವನ್ನು ಕೊಡಬೇಕು?
ସମକକ୍ଷ : ಗೋಳಾಡಿಸಿದ, ತೊಂದರೆಪಡಿಸಿದ, ತ್ರಾಸಕೊಂಡ, ಪೀಡಿಸಿದ
ଅନ୍ୟ ଭାଷାରେ ଅନୁବାଦ :
ଅର୍ଥ : ತೊಂದರೆಗೆ ಒಳಗಾದ ಸ್ಥಿತಿ ಅಥವಾ ಅಂತಹ ಸಮಯ ಸಂದರ್ಭ
ଉଦାହରଣ :
ತೊಂದರೆಗೊಳಗಾದ ವ್ಯಕ್ತಿಗೆ ಅವನ ಸ್ನೇಹಿತರೆಲ್ಲಾ ಸೇರಿ ಧನ ಸಹಾಯ ಮಾಡಿ ಆ ತೊಂದರೆಯಿಂದ ಪಾರು ಮಾಡಿದರು.
ସମକକ୍ଷ : ತೊಂದರೆಗೊಳಗಾದಂತ, ತೊಂದರೆಗೊಳಗಾದಂತಹ, ಪೇಚಿನ, ಪೇಚಿನಂತ, ಪೇಚಿನಂತಹ
ଅନ୍ୟ ଭାଷାରେ ଅନୁବାଦ :
Characterized by or indicative of distress or affliction or danger or need.
Troubled areas.