ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೇಲಿಸು ଶବ୍ଦର ଅର୍ଥ ଏବଂ ଉଦାହରଣ ।

ತೇಲಿಸು   ಕ್ರಿಯಾಪದ

ଅର୍ଥ : ನೀರಿನ ದಾರೆಯಲ್ಲಿ ಹಾಕುವುದು ಅಥವಾ ಬಿಟ್ಟು ಬಿಡು

ଉଦାହରଣ : ಹಿಂದೂಗಳಲ್ಲಿ ಮೃತ ಶರೀರವನ್ನು ನದಿಯಲ್ಲಿ ತೇಲಿ ಬಿಡುತ್ತಾರೆ.

ସମକକ୍ଷ : ಹರಿಸು, ಹಾಯಿಸು


ଅନ୍ୟ ଭାଷାରେ ଅନୁବାଦ :

पानी की धारा में डाल या छोड़ देना।

हिन्दू मृतक की अस्थियों को नदी में बहाते हैं।
प्रवाहित करना, बहाना

Set afloat.

He floated the logs down the river.
The boy floated his toy boat on the pond.
float

ଅର୍ଥ : ಈಜುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ଉଦାହରଣ : ಪರೀಕ್ಷಕನು ಪ್ರತಿದಿನ ನನ್ನ ಮಗಳನ್ನು ಈಜಿಸುವ ಕೆಲಸ ಮಾಡಿತ್ತಿದ್ದಾನೆ.

ସମକକ୍ଷ : ಈಜಿಸು, ಈಸಿಸು


ଅନ୍ୟ ଭାଷାରେ ଅନୁବାଦ :

तैरने का काम दूसरे से कराना।

प्रशिक्षक मेरी बेटी को रोज तैरवाते हैं।
तैरवाना

ଅର୍ଥ : ಸುರಿಯುವ ಪ್ರವೃತ್ತಿ ಮಾಡುವುದು

ଉଦାହରଣ : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.

ସମକକ୍ଷ : ಎರಚು, ಸುರಿ, ಹರಿಸು


ଅନ୍ୟ ଭାଷାରେ ଅନୁବାଦ :

बहाने में प्रवृत्त करना।

मालकिन ने नौकरानी से बासी पानी को क्यारी में बहवाया।
प्रवाहित कराना, बहवाना

Cause to flow.

The artist flowed the washes on the paper.
flow

ଅର୍ଥ : ದ್ರವ ಪದಾರ್ಥವನ್ನು ಕೆಳಕ್ಕೆ ಹೋಗುವ ಪ್ರವೃತ್ತಿಯನ್ನು ಮಾಡು

ଉଦାହରଣ : ಮಕ್ಕಳು ನೀರಿನಲ್ಲಿ ಒಂದು ದೋಣಿಯನ್ನು ತೇಲಿ ಬಿಟ್ಟರು.

ସମକକ୍ଷ : ಹರಿಸು, ಹಾಯಿಸು


ଅନ୍ୟ ଭାଷାରେ ଅନୁବାଦ :

द्रव पदार्थ को नीचे की ओर जाने में प्रवृत्त करना।

बच्चे ने टंकी में एकत्रित जल को बहा दिया।
चलाना, प्रवाहित करना, बहाना

Cause to run.

Pour water over the floor.
pour