ଅର୍ଥ : ಸಂಪೂರ್ಣವಾಗಿ ಸಫಲತೆ ಕಾಣದೆ ಇರುವ ಅಥವಾ ಪಥನವಾಗುವ ಪ್ರಕ್ರಿಯೆ
ଉଦାହରଣ :
ನಿಮ್ಮ ಕಾರಣದಿಂದ ನನ್ನ ಯೋಜನೆ ಅಸಫಲವಾಯಿತು.
ସମକକ୍ଷ : ಅಪಜಯವಾಗು, ಅಸಫಲವಾಗು, ಅಸಿದ್ಧಿಯಾಗು, ನಿಷ್ಫಲವಾಗು
ଅନ୍ୟ ଭାଷାରେ ଅନୁବାଦ :
* पूर्णरूप से सफल न होना या पतन होना।
आपके कारण मेरी योजना असफल हुई।