ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೆರೆದಿಡು ଶବ୍ଦର ଅର୍ଥ ଏବଂ ଉଦାହରଣ ।

ತೆರೆದಿಡು   ಕ್ರಿಯಾಪದ

ଅର୍ଥ : ಯಾವುದಾದರು ಗುಪ್ತವಾದ ಮಾತು ಮೊದಲಾದವುಗಳನ್ನು ಹೇಳುವುದು ಅಥವಾ ಮುಂದಿಡುವುದು

ଉଦାହରଣ : ಅವನು ತನ್ನ ಕಪ್ಪು ಹಣವನ್ನೆಲ್ಲ ಪೊಲೀಸರ ಮುಂದೆ ತೆರೆದಿಟ್ಟನು.

ସମକକ୍ଷ : ಬಹಿರಂಗಗೊಳಿಸು, ಬಹಿರಂಗಪಡಿಸು


ଅନ୍ୟ ଭାଷାରେ ଅନୁବାଦ :

किसी गुप्त बात आदि को बताना या सामने रखना।

उसने अपने काले धन का खुलासा किया।
उजागर करना, खुलासा करना

ଅର୍ଥ : ಪ್ರಸ್ತುತಿ ಪಡಿಸುವ ಪ್ರಕ್ರಿಯೆ

ଉଦାହରଣ : ಅವನು ತನ್ನ ವಿಚಾರವನ್ನು ಸಭೆಯಲ್ಲಿ ತೆರೆದಿಟ್ಟ.

ସମକକ୍ଷ : ಮುಂದಿಡು


ଅନ୍ୟ ଭାଷାରେ ଅନୁବାଦ :

प्रस्तुत करना।

उसने अपने विचार सभा में रखे।
वकील ने न्यायधीश के सामने कुछ सबूत रखे।
रखना

Bring forward and present to the mind.

We presented the arguments to him.
We cannot represent this knowledge to our formal reason.
lay out, present, represent

ଅର୍ଥ : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ

ଉଦାହରଣ : ಅವರ ರಹಸ್ಯ ಬಯಲಾಯಿತು.

ସମକକ୍ଷ : ಬಿಚ್ಚು, ಬಿಡಿಸು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು


ଅନ୍ୟ ଭାଷାରେ ଅନୁବାଦ :