ଅର୍ଥ : ಮುಚ್ಚಿಲ್ಲದಂತಹ ಅಥವಾ ಮುಚ್ಚಿರದಂತಹ
ଉଦାହରଣ :
ನಾಯಿ ತೆರೆದಿರುವ ಬಾಗಿಲಿನಿಂದ ಒಳಗೆ ಬಂದಿತು.
ସମକକ୍ଷ : ತೆಗೆದ, ತೆಗೆದಿರುವ, ತೆಗೆದಿರುವಂತ, ತೆಗೆದಿರುವಂತಹ, ತೆರೆದ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಪ್ರಕಾರದ ಅಡ್ಡಿ, ಪ್ರತಿಬಂಧ ಅಥವಾ ನಿಷೇಧವಿಲ್ಲದಂತಹ
ଉଦାହରଣ :
ತೆರೆದ ಗಾಳಿಯಲ್ಲಿ ತಿರುಗಾಡುವುದು ಆರೋಗ್ಯಕ್ಕೆ ಒಳ್ಳೆಯದು.
ସମକକ୍ଷ : ತೆರೆದ, ತೆರೆದಂತ, ಬಂಧನ ರಹಿತವಾದ, ಬಂಧನ ರಹಿತವಾದಂತ, ಬಂಧನ ರಹಿತವಾದಂತಹ
ଅନ୍ୟ ଭାଷାରେ ଅନୁବାଦ :