ଅର୍ଥ : ತೆರೆದಿರುವ ಅಥವಾ ಅರಳಿದ (ಕಣ್ಣು)
ଉଦାହରଣ :
ನವಜಾತ ಶಿಶುವು ಕಣ್ಣನ್ನು ತೆರೆದು ತನ್ನ ತಾಯಿಯನ್ನು ನೋಡುತ್ತಿತ್ತು.
ଅନ୍ୟ ଭାଷାରେ ଅନୁବାଦ :
भली प्रकार खोला या फैलाया हुआ (नेत्र)।
नवजात शिशु विस्फारित नेत्रों से अपनी माँ को देख रहा था।ଅର୍ଥ : ಮುಚ್ಚಿಲ್ಲದಂತಹ ಅಥವಾ ಮುಚ್ಚಿರದಂತಹ
ଉଦାହରଣ :
ನಾಯಿ ತೆರೆದಿರುವ ಬಾಗಿಲಿನಿಂದ ಒಳಗೆ ಬಂದಿತು.
ସମକକ୍ଷ : ತೆಗೆದ, ತೆಗೆದಿರುವ, ತೆಗೆದಿರುವಂತ, ತೆಗೆದಿರುವಂತಹ, ತೆರೆದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಪ್ರಕಾರದ ಅಡ್ಡಿ, ಪ್ರತಿಬಂಧ ಅಥವಾ ನಿಷೇಧವಿಲ್ಲದಂತಹ
ଉଦାହରଣ :
ತೆರೆದ ಗಾಳಿಯಲ್ಲಿ ತಿರುಗಾಡುವುದು ಆರೋಗ್ಯಕ್ಕೆ ಒಳ್ಳೆಯದು.
ସମକକ୍ଷ : ತೆರೆದಂತ, ತೆರೆದಂತಹ, ಬಂಧನ ರಹಿತವಾದ, ಬಂಧನ ರಹಿತವಾದಂತ, ಬಂಧನ ರಹಿತವಾದಂತಹ
ଅନ୍ୟ ଭାଷାରେ ଅନୁବାଦ :