ଅର୍ଥ : ಯಾವುದೋ ಒಂದರ ಮೇಲೆ ತೆರಿಗೆ ಹಾಕಿರುವ ಸ್ಥಿತಿ ಅಥವಾ ಯಾವುದರ ಮೇಲೆ ಶುಲ್ಕ ಹಾಕಿದ್ದಾರೋ
ଉଦାହରଣ :
ಈ ಧರ್ಮಚಕ್ರದಲ್ಲಿ ಉಳಿದುಕೊಳ್ಳುವ ಶುಲ್ಕರಹಿತ ವ್ಯವಸ್ಥೆ ಇದೆ.
ସମକକ୍ଷ : ತೆರಿಗೆರಹಿತ, ತೆರಿಗೆರಹಿತವಾದ, ತೆರಿಗೆರಹಿತವಾದಂತ, ಬಾಡಿಗೆರಹಿತ, ಬಾಡಿಗೆರಹಿತವಾದ, ಬಾಡಿಗೆರಹಿತವಾದಂತ, ಬಾಡಿಗೆರಹಿತವಾದಂತಹ, ಶುಲ್ಕರಹಿತ, ಶುಲ್ಕರಹಿತವಾದ, ಶುಲ್ಕರಹಿತವಾದಂತ, ಶುಲ್ಕರಹಿತವಾದಂತಹ, ಸುಂಕರಹಿತ, ಸುಂಕರಹಿತವಾದ, ಸುಂಕರಹಿತವಾದಂತ, ಸುಂಕರಹಿತವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ತೆರಿಗೆಯನ್ನು ಕಟ್ಟದಿರುವಿಕೆ
ଉଦାହରଣ :
ಮಳೆಯಿಲ್ಲದ ಕಾರಣ ಸರಕಾರವು ರೈತರಿಗೆ ತೆರಿಗೆ_ರಹಿತಗೊಳಿಸಿತು.
ସମକକ୍ଷ : ಕರಮುಕ್ತ, ಕರಮುಕ್ತವಾದ, ಕರಮುಕ್ತವಾದಂತ, ಕರಮುಕ್ತವಾದಂತಹ, ತೆರಿಗೆಯಿಲ್ಲದ, ತೆರಿಗೆಯಿಲ್ಲದಂತ, ತೆರಿಗೆಯಿಲ್ಲದಂತಹ, ತೆರಿಗೆರಹಿತ, ತೆರಿಗೆರಹಿತವಾದ, ತೆರಿಗೆರಹಿತವಾದಂತ
ଅନ୍ୟ ଭାଷାରେ ଅନୁବାଦ :
(of goods or funds) not taxed.
Tax-exempt bonds.