ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೆಗೆದಿಡು ଶବ୍ଦର ଅର୍ଥ ଏବଂ ଉଦାହରଣ ।

ತೆಗೆದಿಡು   ಕ್ರಿಯಾಪದ

ଅର୍ଥ : ಯಾವುದೇ ವಿಶೇಷ ಕೆಲಸ ಅಥವಾ ವ್ಯಕ್ತಿ ಮುಂತಾದವರಿಗೆ ಯಾವುದೇ ನರೆವು ಅಥವಾ ಸಾಧನ ನೀಡುವ ಪ್ರಕ್ರಿಯೆ

ଉଦାହରଣ : ನನ್ನ ಓದಿಗಾಗಿ ತಂದೆಯವರು ಸ್ವಲ್ಪ ಹಣವನ್ನು ಬೇರೆ ಇಟ್ಟರು.

ସମକକ୍ଷ : ತೆಗೆದು ಇಡು, ಬೇರೆ ಇಡ್ಡು


ଅନ୍ୟ ଭାଷାରେ ଅନୁବାଦ :

* किसी विशेष काम, व्यक्ति आदि के लिए कोई साधन नियुक्त करना या देना।

मेरी पढ़ाई के लिए पिताजी ने कुछ पैसे अलग रखा है।
अलग निकालना, अलग रक्षित करना, अलग रखना, पृथक निकालना, पृथक रक्षित करना

Give or assign a resource to a particular person or cause.

I will earmark this money for your research.
She sets aside time for meditation every day.
allow, appropriate, earmark, reserve, set aside

ଅର୍ଥ : ಅಂಟಿಕೊಂಡಿರುವ ಅಥವಾ ಮೇಲಿನ ಭಾಗವನ್ನು ಬೇರೆ ಮಾಡುವುದು

ଉଦାହରଣ : ಕಟುಕನು ಕುರಿಯ ಚರ್ಮವನ್ನು ತೆಗೆಯುತ್ತಿದ್ದಾನೆ.

ସମକକ୍ଷ : ಕಳಚು, ಕಳೆದಿಡು, ಮುರಿ


ଅନ୍ୟ ଭାଷାରେ ଅନୁବାଦ :

लिपटी हुई या ऊपरी वस्तु को अलग करना।

कसाई बकरे की खाल उतार रहा है।
उकालना, उकेलना, उचाटना, उचाड़ना, उचारना, उचालना, उचेड़ना, उचेलना, उछाँटना, उतारना, उधेड़ना

Peel off the outer layer of something.

peel off

ଅର୍ଥ : ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ

ଉଦାହରଣ : ಮೊದಲು ನೀವು ಒಂದು ಕಡತವನ್ನು ತೆರೆದಿಡಿ.

ସମକକ୍ଷ : ತೆಗೆ, ತೆರೆ


ଅନ୍ୟ ଭାଷାରେ ଅନୁବାଦ :

* संगणक में कोई फाइल आदि खोलना।

पहले आप एक फाइल ओपन कीजिए।
ओपन करना, खोलना

Display the contents of a file or start an application as on a computer.

open

ತೆಗೆದಿಡು   ಗುಣವಾಚಕ

ଅର୍ଥ : ತೆಗೆದಿಡಲಾದ ಅಥವಾ ತೆಗೆದಿಟ್ಟ, ನಿಗಧಿಮಾಡಲಾದ ಅಥವಾ ನಿಗಧಿಮಾಡಲಾದಂತಹ, ಮೀಸಲಿಡಲಾದ ಅಥವಾ ಮೀಸಲಿಟ್ಟಂತಹ

ଉଦାହରଣ : ನೀನು ತೆಗೆದಿಡಲಾಗಿರುವ ವಸ್ತುಗಳನ್ನು ಮನೆಗೆ ಇಟ್ಟು ಬಾ.

ସମକକ୍ଷ : ತೆಗೆದಿಟ್ಟ, ತೆಗೆದಿಟ್ಟಂತ, ತೆಗೆದಿಟ್ಟಂತಹ, ತೆಗೆದಿಡಲಾದ, ತೆಗೆದಿಡಲಾದಂತ, ತೆಗೆದಿಡಲಾದಂತಹ, ನಿಗಧಿ ಮಾಡಲಾದ, ನಿಗಧಿ ಮಾಡಲಾದಂತ, ನಿಗಧಿ ಮಾಡಲಾದಂತಹ, ನಿಗಧಿ ಮಾಡು, ನಿಗಧಿಪಡಿಸಿದ, ನಿಗಧಿಪಡಿಸಿದಂತ, ನಿಗಧಿಪಡಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ, ಮೀಸಲಿಡಲಾದ, ಮೀಸಲಿಡಲಾದಂತ, ಮೀಸಲಿಡಲಾದಂತಹ, ಮೀಸಲಿಡು


ଅନ୍ୟ ଭାଷାରେ ଅନୁବାଦ :

लौटाया या लौटा, पलटाया या पलटा या बदला हुआ।

तुम अपवर्तित वस्तुओं को घर पहुँचा आना।
अपवर्तित