ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೆಗೆದಿಟ್ಟ ଶବ୍ଦର ଅର୍ଥ ଏବଂ ଉଦାହରଣ ।

ತೆಗೆದಿಟ್ಟ   ನಾಮಪದ

ଅର୍ଥ : ಧರಿಸಿಕೊಂಡಿರುವ ಹಳೆಯ ಬಟ್ಟೆಯನ್ನು ತೆಗೆದು ಅಥವಾ ಬಿಚ್ಚಿಡುವುದು

ଉଦାହରଣ : ಶೀಲ ತೆಗೆದ ಬಟ್ಟೆಯನ್ನು ತನ್ನ ಕಪಾಟ್ಟಿನಲ್ಲಿ ಇಡುತ್ತಿದ್ದಾಳೆ.

ସମକକ୍ଷ : ಕಳಚಿ ಬಿಚ್ಚಿಟ್ಟ ಬಟ್ಟೆ, ಕಳಚಿ ಬಿಚ್ಚಿಟ್ಟ-ಬಟ್ಟೆ, ಕಳಚಿ ಬಿಸುಟ ಬಟ್ಟೆ, ಕಳಚಿ ಬಿಸುಟ-ಬಟ್ಟೆ, ಕಳಚಿಟ್ಟ ಬಟ್ಟೆ, ಕಳಚಿಟ್ಟ-ಬಟ್ಟೆ, ಕಳಚಿಟ್ಟಬಟ್ಟೆ, ತೆಗೆದ ಬಟ್ಟೆ, ತೆಗೆದ-ಬಟ್ಟೆ, ತೆಗೆದಬಟ್ಟೆ, ತೆಗೆದಿಟ್ಟ ಬಟ್ಟೆ, ತೆಗೆದಿಟ್ಟ-ಬಟ್ಟೆ, ತೆಗೆದಿಟ್ಟಂತ, ತೆಗೆದಿಟ್ಟಂತ ಬಟ್ಟೆ, ತೆಗೆದಿಟ್ಟಂತ-ಬಟ್ಟೆ, ತೆಗೆದಿಟ್ಟಂತಹ ಬಟ್ಟೆ, ತೆಗೆದಿಟ್ಟಂತಹ-ಬಟ್ಟೆ


ଅନ୍ୟ ଭାଷାରେ ଅନୁବାଦ :

किसी के द्वारा पहनकर उतारे हुए वे पुराने कपड़े जिनका उपयोग अब वह न करता हो।

शीला अपना तन ढँकने के लिए अपनी भौजाइयों की उतरनपुतरन पहनती है।
उतरन, उतरनपुतरन, उतारन

ತೆಗೆದಿಟ್ಟ   ಗುಣವಾಚಕ

ଅର୍ଥ : ತೆಗೆದಿಡಲಾದ ಅಥವಾ ತೆಗೆದಿಟ್ಟ, ನಿಗಧಿಮಾಡಲಾದ ಅಥವಾ ನಿಗಧಿಮಾಡಲಾದಂತಹ, ಮೀಸಲಿಡಲಾದ ಅಥವಾ ಮೀಸಲಿಟ್ಟಂತಹ

ଉଦାହରଣ : ನೀನು ತೆಗೆದಿಡಲಾಗಿರುವ ವಸ್ತುಗಳನ್ನು ಮನೆಗೆ ಇಟ್ಟು ಬಾ.

ସମକକ୍ଷ : ತೆಗೆದಿಟ್ಟಂತ, ತೆಗೆದಿಟ್ಟಂತಹ, ತೆಗೆದಿಡಲಾದ, ತೆಗೆದಿಡಲಾದಂತ, ತೆಗೆದಿಡಲಾದಂತಹ, ತೆಗೆದಿಡು, ನಿಗಧಿ ಮಾಡಲಾದ, ನಿಗಧಿ ಮಾಡಲಾದಂತ, ನಿಗಧಿ ಮಾಡಲಾದಂತಹ, ನಿಗಧಿ ಮಾಡು, ನಿಗಧಿಪಡಿಸಿದ, ನಿಗಧಿಪಡಿಸಿದಂತ, ನಿಗಧಿಪಡಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ, ಮೀಸಲಿಡಲಾದ, ಮೀಸಲಿಡಲಾದಂತ, ಮೀಸಲಿಡಲಾದಂತಹ, ಮೀಸಲಿಡು


ଅନ୍ୟ ଭାଷାରେ ଅନୁବାଦ :

लौटाया या लौटा, पलटाया या पलटा या बदला हुआ।

तुम अपवर्तित वस्तुओं को घर पहुँचा आना।
अपवर्तित