ଅର୍ଥ : ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ ತೋಳಿನಿಂದ ಅಪ್ಪಿಕೊಂಡು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವಿಕೆ
ଉଦାହରଣ :
ನಾಟಕದ ಅಂತ್ಯದಲ್ಲಿ ತಂದೆ ಮಗ ಆಲಿಂಗನ ಮಾಡಿದರು.
ସମକକ୍ଷ : ಅಪ್ಪುಗೆ, ಆಲಿಂಗನ, ತಬ್ಬು
ଅନ୍ୟ ଭାଷାରେ ଅନୁବାଦ :
The act of clasping another person in the arms (as in greeting or affection).
embrace, embracement, embracingଅର୍ଥ : ತೋಳುಗಳಲ್ಲಿ ಬಿಗಿದಪ್ಪಿಕೊಳ್ಳುವುದು
ଉଦାହରଣ :
ತಂದೆಯು ಮಗಳನ್ನು ಮಮತೆಯಿಂದ ಆಲಂಗಿಸಿಕೊಂಡನು.
ସମକକ୍ଷ : ಅಪ್ಪಿಕೊಳ್ಳುವುದು, ಆಲಂಗಿಸಿಕೋ, ತಬ್ಬಿಕೋ
ଅନ୍ୟ ଭାଷାରେ ଅନୁବାଦ :
किसी को बाँहों में भरकर गले से लगाना।
बेटी के प्रणाम करते ही पिता ने उसे गले लगाया।