ଅର୍ଥ : ಶಾಂತಿ ಮತ್ತು ಸುಃಖವನ್ನು ಹೊಂದು
ଉଦାହରଣ :
ಯಾವುದೇ ಪರಿಸ್ಥಿತಿಯಲ್ಲಿದ್ದರು ಗುರುಗಳ ಮಾತುಗಳನ್ನು ಕೇಳಿದರೆ ನನಗೆ ತೃಪ್ತಿನೀಡುತ್ತದೆ.
ସମକକ୍ଷ : ತೃಪ್ತಿಕೊಳ್ಳು, ತೃಪ್ತಿನೀಡು
ଅନ୍ୟ ଭାଷାରେ ଅନୁବାଦ :
ଅର୍ଥ : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ
ଉଦାହରଣ :
ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.
ସମକକ୍ଷ : ಸಂತುಷ್ಟನಾಗು, ಸಂತೃಪ್ತಿಗೊಳಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಶಾಂತಿ ಮತ್ತು ಸುಃಖವನ್ನು ಹೊಂದು
ଉଦାହରଣ :
ತಾಯಿಯು ಮಗನ ಏಳಿಗೆಯನ್ನು ನೋಡಿ ತೃಪ್ತಿಪಟ್ಟಳು.
ସମକକ୍ଷ : ತೃಪ್ತಿಕೊಳ್ಳು
ଅନ୍ୟ ଭାଷାରେ ଅନୁବାଦ :