ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೃತೀಯೆ ଶବ୍ଦର ଅର୍ଥ ଏବଂ ଉଦାହରଣ ।

ತೃತೀಯೆ   ನಾಮಪದ

ଅର୍ଥ : ಭಾದ್ರಪದ ಶುಕ್ಲ ಪಕ್ಷದ ತೃತೀಯ ಸ್ತ್ರೀಯರ ವ್ರತದ ದಿನ

ଉଦାହରଣ : ಭಾದ್ರಪದ ತೃತೀಯಾ ದಿನದಂದು ಮಹಿಳೆಯರು ವ್ರತವನ್ನು ಮಾಡುತ್ತಾರೆ.

ସମକକ୍ଷ : ಗೌರಿ ಹಬ್ಬ, ತದಿಗೆ, ಭಾದ್ರಪದ ತೃತೀಯಾ


ଅନ୍ୟ ଭାଷାରେ ଅନୁବାଦ :

भादों के शुक्ल पक्ष की तृतीया जो स्त्रियों के लिए व्रत की तिथि है।

हरितालिका के दिन औरतें व्रत रखती हैं।
तीज, हरतालिका, हरितालिका

A day or period of time set aside for feasting and celebration.

festival

ଅର୍ଥ : ಚಂದ್ರ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿ

ଉଦାହରଣ : ಭಾದ್ರಪದ ತಿಂಗಳಿನ ಶುಕ್ಷ ಪಕ್ಷದ ತೃತೀಯದಂದು ಹೆಣ್ಣು ಮಕ್ಕಳು ವ್ರತವನ್ನು ಆಚರಿಸುತ್ತಾರೆ ಮತ್ತು ಈ ತಿಥಿಯನ್ನು ಭಾದ್ರಪದ ತೃತೀಯ ಅಥವಾ ಗೌರಿ ಹಬ್ಬ ಎಂದು ಕರೆಯುತ್ತಾರೆ.

ସମକକ୍ଷ : ತದಿಗೆ, ಭಾದ್ರಪದ ತೃತೀಯ, ಮೂರನೇ ತಿಥಿ, ಮೂರನೇ-ತಿಥಿ


ଅନ୍ୟ ଭାଷାରେ ଅନୁବାଦ :

चान्द्र मास के किसी पक्ष की तीसरी तिथि।

भादों के शुक्ल पक्ष की तृतीया को औरतें व्रत रखती हैं और इस तिथि को हरितालिका तृतीया कहते हैं।
तीज, तृतीया

An amount of time.

A time period of 30 years.
Hastened the period of time of his recovery.
Picasso's blue period.
period, period of time, time period