ଅର୍ଥ : ಯಾರನ್ನಾದರೂ ತೂಗಾಡಿಸುವಂತೆ ಮಾಡು
ଉଦାହରଣ :
ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ವಸ್ತು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳಗೆ ಭಾಗ ಯಾವುದೇ ಆದಾರವಿಲ್ಲದೆ ನಿಲ್ಲುವ ಪ್ರಕ್ರಿಯೆ
ଉଦାହରଣ :
ಶ್ಯಾಮ್ ಮೇಲ್ಛಾವಣಿಯ ಮೇಲೆ ನಿಂತು ಹಗ್ಗವನ್ನು ಅಲ್ಲಾಸುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
ऐसा करना कि ऊपर टिके रहने पर भी किसी वस्तु आदि का कुछ भाग नीचे की ओर कुछ दूर तक बिना आधार के रहे।
श्याम छत से एक रस्सी लटका रहा है।ଅର୍ଥ : ಅಲ್ಲಾಡಿಸುವ ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸು
ଉଦାହରଣ :
ಮಾವಿನ ಹಣ್ಣನ್ನು ಕಿತ್ತುವುದಕ್ಕಾಗಿ ಮಾಲೀಕನು ಕೂಲಿಯವನ ಹತ್ತಿರ ಮರವನ್ನು ಅಲ್ಲಾಡಿಸಿಸಿದರು.
ସମକକ୍ଷ : ಅಲುಗಾಡಿಸಿಸು, ಅಲ್ಲಾಡಿಸಿಸು, ನಡುಗಿಸು, ಬಳುಕಿಸು
ଅନ୍ୟ ଭାଷାରେ ଅନୁବାଦ :
हिलाने का काम दूसरे से कराना।
आम तुड़वाने के लिए मालिक ने नौकर से पेड़ हिलवाया।ଅର୍ଥ : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ
ଉଦାହରଣ :
ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.
ସମକକ୍ଷ : ಅಲುಗಿಸು, ಅಲ್ಲಾಡಿಸು, ಜಗ್ಗಿಸು, ನಡುಗಿಸು, ಬಳುಕಿಸು, ಸರಿದಾಡಿಸು
ଅନ୍ୟ ଭାଷାରେ ଅନୁବାଦ :
हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।
श्याम फल तोड़ने के लिए पेड़ की डाली को हिला रहा है।