ଅର୍ଥ : ತೂಕ ಮಾಡದಂತಹ ಅಥವಾ ಯಾವುದನ್ನು ತೂಕ ಮಾಡಿಲ್ಲವೋ
ଉଦାହରଣ :
ಅವನು ತೂಕಮಾಡದ ತರಕಾರಿಗಳಿಗೆ ಬೆಲೆ ಕೂಗಿ ಹೇಳಿದನು.
ସମକକ୍ଷ : ತೂಕಮಾಡದ, ತೂಕಮಾಡದಂತ, ತೂಕಮಾಡದಂತಹ, ತೂಕಮಾಡಲಾಗದ, ತೂಕಮಾಡಲಾಗದಂತ, ತೂಕಮಾಡಲಾಗದಂತಹ, ತೂಕಮಾಡಿಲ್ಲದಂತ, ತೂಕಮಾಡಿಲ್ಲದಂತಹ
ଅନ୍ୟ ଭାଷାରେ ଅନୁବାଦ :