ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೂಕ ଶବ୍ଦର ଅର୍ଥ ଏବଂ ଉଦାହରଣ ।

ತೂಕ   ನಾಮಪದ

ଅର୍ଥ : ಒಬ್ಬನ ಮೇಲೆ ಹೊರೆಸುವ ಹೊರೆ

ଉଦାହରଣ : ನಾನು ಇಪ್ಪತ್ತು ಕಿಲೋಗಿಂತ ಹೆಚ್ಚು ಭಾರದ ವಸ್ತುವನ್ನು ಎತ್ತಲಾರೆ

ସମକକ୍ଷ : ಭಾರ


ଅନ୍ୟ ଭାଷାରେ ଅନୁବାଦ :

वह जो किसी पर लदा हो या लादा जाता हो।

मैं सौ किलो से अधिक बोझ उठा सकता हूँ।
बोझ, भार

Weight to be borne or conveyed.

burden, load, loading

ଅର୍ଥ : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ

ଉଦାହରଣ : ಈ ವಸ್ತುವಿನ ತೂಕ ಎಷ್ಟಿದೆ?

ସମକକ୍ଷ : ಭಾರ, ವಜ್ಜೆ, ಹೊರೆ


ଅନ୍ୟ ଭାଷାରେ ଅନୁବାଦ :

किसी पदार्थ के गुरुत्व या भारीपन का परिमाण।

इस वस्तु का वज़न कितना है?
तौल, भार, वजन, वज़न

The vertical force exerted by a mass as a result of gravity.

weight

ଅର୍ଥ : ತೂಕ ಮಾಡುವ ಕ್ರಿಯೆ ಅಥವಾ ಭಾವನೆ

ଉଦାହରଣ : ನೀವು ಮಾಡಿದ ತೂಕ ಸರಿಯಾಗಿ ಇಲ್ಲ

ସମକକ୍ଷ : ಅಳತೆ


ଅନ୍ୟ ଭାଷାରେ ଅନୁବାଦ :

तौलने की क्रिया या भाव।

आपकी तौल बराबर नहीं है।
तौल

ଅର୍ଥ : ತೂಕ ಮಾಡುವ ಕ್ರಿಯೆ

ଉଦାହରଣ : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.

ସମକକ୍ଷ : ಅಳತೆ ಮಾಡುವುದು, ತುಲನೆ ಮಾಡು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ ಮಾಡುವುದು, ತೂಕ-ಮಾಡುವುದು


ଅନ୍ୟ ଭାଷାରେ ଅନୁବାଦ :

तौलवाने की क्रिया।

मैं धान की तौलवाई के बाद नहाने जाऊँगा।
तोलवाई, तौलवाई

ଅର୍ଥ : ನಿರೀಕ್ಷಿತ ತೂಕ ಅಥವಾ ಭಾರ ಒಂದೇ ಸಮ ಅಥವಾ ಸರಿ ಮಾಡಲು ಅಥವಾ ಸಿರಿಯಾಗುವ ಕ್ರಿಯೆ

ଉଦାହରଣ : ಚಿನಿವಾರದವನು ಗೆಜ್ಜೆಯ ತೂಕ ಮಾಡಿದನು

ସମକକ୍ଷ : ಸಮತೂಕ


ଅନ୍ୟ ଭାଷାରେ ଅନୁବାଦ :

आपेक्षिक तौल या भार बराबर या ठीक करने या होने की क्रिया।

सोनार ने पायल तौलने के लिए तुला का बाट से संतुलन किया।
संतुलन

The act of making equal or uniform.

equalisation, equalization, leveling