ଅର୍ଥ : ತೂಕ ಮಾಡುವ ಕ್ರಿಯೆ
ଉଦାହରଣ :
ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.
ସମକକ୍ଷ : ಅಳತೆ ಮಾಡುವುದು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ, ತೂಕ ಮಾಡುವುದು, ತೂಕ-ಮಾಡುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ವ್ಯಕ್ತಿಗಳು, ವಸ್ತುಗಳು ಮೊದಲಾದವುಗಳ ಗುಣ, ಮಾನ ಮೊದಲಾದವುಗಳ ಆಧಾರದ ಮೇಲೆ ಒಂದು ಇನ್ನೊಂದಕ್ಕೆ ಕಡಿಮೆ ಅಥವಾ ಅಧಿಕ ಅಥವಾ ಅದಕ್ಕಿಂದ ಚೆನ್ನಾಗಿರುವ ಅಥವಾ ಕೆಟ್ಟದ್ದಾಗಿರುವುದ ಬಗ್ಗೆ ವಿಚಾರ ಮಾಡುವುದು
ଉଦାହରଣ :
ಅವರು ಮೋಹನನ್ನು ರಾಮನಿಗೆ ಹೋಲಿಕೆ ಮಾಡುತ್ತಿದ್ದಾರೆ.
ସମକକ୍ଷ : ಹೋಲಿಕೆ ಮಾಡು
ଅନ୍ୟ ଭାଷାରେ ଅନୁବାଦ :
व्यक्तियों, वस्तुओं आदि के गुण, मान आदि के आधार पर एक दूसरे से कम या अधिक अथवा उनके अच्छे या बुरे होने का विचार करना।
वह मोहन की राम से तुलना कर रहा है।Examine and note the similarities or differences of.
John compared his haircut to his friend's.ଅର୍ଥ : ಯಾವುದಾದರು ವಸ್ತುವಿನ ಗುರುತ್ವ ಅಥವಾ ತೂಕದ ಪರಿಮಾಣವನ್ನು ತಿಳಿಯುವುದಕ್ಕಾಗಿ ತಕ್ಕಡಿ ಮೇಲೆ ಇಟ್ಟು ತೂಕುವ ಪ್ರಕ್ರಿಯೆ
ଉଦାହରଣ :
ಅಂಗಡಿಯವನ್ನು ಅಕ್ಕಿಯನ್ನು ತೂಕ ಮಾಡುತ್ತಿದ್ದಾನೆ.
ସମକକ୍ଷ : ತೂಕ ಮಾಡು
ଅନ୍ୟ ଭାଷାରେ ଅନୁବାଦ :