ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತುಪಾಕಿ ଶବ୍ଦର ଅର୍ଥ ଏବଂ ଉଦାହରଣ ।

ತುಪಾಕಿ   ನಾಮಪದ

ଅର୍ଥ : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು

ଉଦାହରଣ : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.

ସମକକ୍ଷ : ಕೋವಿ, ಗನ್, ತೋಪು, ಪುಸ್ತೂಲು, ಫಿರಂಗಿ, ಬಂದೂಕ, ರಿವಾಲ್ವರು, ರೈಫಲ್ಲು


ଅନ୍ୟ ଭାଷାରେ ଅନୁବାଦ :

चौड़े मुँह की एक प्रकार की तोप।

वह जंजाल से दुश्मन पर वार किये जा रहा था।
जंजाल

ଅର୍ଥ : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ

ଉଦାହରଣ : ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.

ସମକକ୍ଷ : ಕೋವಿ, ಗನ್ನು, ತೋಪು, ಫಿರಂಗಿ, ಬಂದೂಕ, ಬಂದೂಕು, ರೈಫಲ್ಲು


ଅନ୍ୟ ଭାଷାରେ ଅନୁବାଦ :

एक प्रकार का प्रसिद्ध अस्त्र जिससे शत्रु पर गोली चलाई जाती है।

सिपाही के हाथ में बंदूक है।
चकमाकी, बंदूक, बंदूक़, बंदूख, बन्दूक, बन्दूक़, बन्दूख

A weapon that discharges a missile at high velocity (especially from a metal tube or barrel).

gun

ଅର୍ଥ : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಒಂದು ತರಹದ ದೊಡ್ಡ ಬಂದೂಕು

ଉଦାହରଣ : ಅವನು ದೊಡ್ಡ ಬಂದೂಕನ್ನು ತೆಗೆದುಕೊಂಡು ಕಾಡಿನ ಕಡೆ ಹೊರಟ.

ସମକକ୍ଷ : ಕೋವಿ, ಗನ್, ಪಿಸ್ತೂಲು, ಬಂದೂಕ, ರಿವಾಲ್ವರು, ರೈಫಲ್ಲು


ଅନ୍ୟ ଭାଷାରେ ଅନୁବାଦ :

पुराने ढंग की एक प्रकार की बड़ी पलीतेदार बंदूक।

वह जंजाल लेकर जंगल की ओर निकल पड़ा।
जंजाल, पलीतेदार बंदूक

ଅର୍ଥ : ಭುಜದ ಮಟ್ಟದಿಂದ ಹೊಡೆಯುವ ಬಂದೂಕು

ଉଦାହରଣ : ಅವನು ಶತ್ರುಗಳಿಗೆ ತನ್ನ ರೈಫಲ್ನಿಂದ ಗುಂಡು ಹಾರಿಸಿದನು.

ସମକକ୍ଷ : ರೈಫಲ್


ଅନ୍ୟ ଭାଷାରେ ଅନୁବାଦ :

एक प्रकार की बन्दूक जो विशेषकर पैदल सिपाहियों के पास रहती है।

सिपाही के राइफल से निकली हुई गोली ने भागते हुए चोर की जीवन लीला समाप्त कर दी।
राइफल, राइफ़ल, राईफल

A shoulder firearm with a long barrel and a rifled bore.

He lifted the rifle to his shoulder and fired.
rifle