ଅର୍ଥ : ಯಾವುದೇ ವಸ್ತುವಿನ ಸಂಗತಿಯ ಉದ್ದದ ಕೊನೆಯ ಭಾಗ, ಅಥವಾ ಎತ್ತರದ ಕೊನೆಯ ಭಾಗ
ଉଦାହରଣ :
ಅವನು ಬೆಟ್ಟದ ತುದಿಯಲ್ಲಿ ನಿಂತಿದ್ದಾನೆ.
ସମକକ୍ଷ : ಅಂಚು, ತುಟ್ಟ ತುದಿ
ଅନ୍ୟ ଭାଷାରେ ଅନୁବାଦ :
ଅର୍ଥ : ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ
ଉଦାହରଣ :
ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ.
ସମକକ୍ଷ : ಅಂಚು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ
ଉଦାହରଣ :
ಆ ದೇವಸ್ಥಾನದ ಶಿಖರದ ಮೇಲೆ ಕೇಂಪು ಧ್ವಜವನ್ನು ಹಾರಿಸಲಾಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ
ଉଦାହରଣ :
ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಆಯುಧದ ಚೂಪಾದ ತುದಿ
ଉଦାହରଣ :
ಚಾಕುವಿನ ತುದಿ ಮೊಂಡಾಗಿದೆ.
ସମକକ୍ଷ : ಅಂಚು
ଅନ୍ୟ ଭାଷାରେ ଅନୁବାଦ :