ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತುಂಬಿರುವಂತ ଶବ୍ଦର ଅର୍ଥ ଏବଂ ଉଦାହରଣ ।

ತುಂಬಿರುವಂತ   ಗುಣವಾಚಕ

ଅର୍ଥ : ಪೂರ್ಣವಾಗಿ ತುಂಬಿದಂತಹ

ଉଦାହରଣ : ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.

ସମକକ୍ଷ : ತುಂಬಿರುವ, ತುಂಬಿರುವಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ


ଅନ୍ୟ ଭାଷାରେ ଅନୁବାଦ :

पूरी तरह से भरा हुआ।

उसने मेरे हाथ में दूध से भरपूर गिलास थमा दिया।
भरपूर

Containing as much or as many as is possible or normal.

A full glass.
A sky full of stars.
A full life.
The auditorium was full to overflowing.
full

ଅର୍ଥ : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ

ଉଦାହରଣ : ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.

ସମକକ୍ଷ : ತುಂಬಿದ, ತುಂಬಿರುವ, ತುಂಬಿರುವಂತಹ


ଅନ୍ୟ ଭାଷାରେ ଅନୁବାଦ :

*भोजन के लिए तैयार या व्यवस्थित किया हुआ विशेषकर जिस पर व्यंजन सजाए गए हों।

खानेवाले व्यंजनों से भरे मेज के चारों ओर बैठ गए।
भरा, भरा हुआ

ଅର୍ଥ : ಯಾವುದರ ಮೇಲೆ ಏನಾದರೂ ಇದೆಯೋ (ವಿಶೇಷವಾಗಿ ಭಾರದ ರೂಪದಲ್ಲಿ)

ଉଦାହରଣ : ಹಣ್ಣುಗಳಿಂದ ತುಂಬಿರುವ ಕೊಂಬೆಯು ನೇತಾಡುತ್ತಿದೆ.

ସମକକ୍ଷ : ತುಂಬಿರುವ, ತುಂಬಿರುವಂತಹ


ଅନ୍ୟ ଭାଷାରେ ଅନୁବାଦ :

जिसपर कुछ हो (विशेषकर भार के रूप में)।

फलों से लदी डालियाँ झुकी हुई हैं।
लदा, लदा हुआ

Filled with a great quantity.

A tray loaded with dishes.
Table laden with food.
`ladened' is not current usage.
laden, ladened, loaded