ଅର୍ଥ : ಪೂರ್ಣವಾಗಿ ತುಂಬಿದಂತಹ
ଉଦାହରଣ :
ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.
ସମକକ୍ଷ : ತುಂಬಿರುವಂತ, ತುಂಬಿರುವಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ
ଅନ୍ୟ ଭାଷାରେ ଅନୁବାଦ :
Containing as much or as many as is possible or normal.
A full glass.ଅର୍ଥ : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ
ଉଦାହରଣ :
ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.
ସମକକ୍ଷ : ತುಂಬಿದ, ತುಂಬಿರುವಂತ, ತುಂಬಿರುವಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದರ ಮೇಲೆ ಏನಾದರೂ ಇದೆಯೋ (ವಿಶೇಷವಾಗಿ ಭಾರದ ರೂಪದಲ್ಲಿ)
ଉଦାହରଣ :
ಹಣ್ಣುಗಳಿಂದ ತುಂಬಿರುವ ಕೊಂಬೆಯು ನೇತಾಡುತ್ತಿದೆ.
ସମକକ୍ଷ : ತುಂಬಿರುವಂತ, ತುಂಬಿರುವಂತಹ
ଅନ୍ୟ ଭାଷାରେ ଅନୁବାଦ :