ଅର୍ଥ : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
ଉଦାହରଣ :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
ସମକକ୍ଷ : ಕೊಚ್ಚಿ ಹೋಗು, ತುಂಬಿ-ಹೋಗು, ಮುಳುಗು
ଅନ୍ୟ ଭାଷାରେ ଅନୁବାଦ :
Cover with liquid, usually water.
The swollen river flooded the village.ଅର୍ଥ : ಪ್ರಕಾಶದಿಂದ ತುಂಬಿ ಹೋಗಿರುವ ಪ್ರಕ್ರಿಯೆ
ଉଦାହରଣ :
ಪ್ರತಿ ಸಂಜೆ ಇಡೀ ನಗರವು ಬಣ್ಣ ಬಣ್ಣ ಬೆಳಕಿನಿಂದ ತುಂಬಿ ಹೋಗುತ್ತದೆ.
ସମକକ୍ଷ : ಮುಳುಗಿ ಹೋಗು
ଅନ୍ୟ ଭାଷାରେ ଅନୁବାଦ :
ଅର୍ଥ : ತುಂಬಿ ಹೋಗುವ ಪ್ರಕ್ರಿಯೆ
ଉଦାହରଣ :
ಆಕಾಶವು ನಕ್ಷತ್ರದಿಂದ ತುಂಬಿ ಹೋಗಿದೆ.
ସମକକ୍ଷ : ಪರಿಪೂರ್ಣವಾಗು
ଅନ୍ୟ ଭାଷାରେ ଅନୁବାଦ :