ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಚಪ್ಪಟೆಯಾದ ದುಂಡಗಿರುವ ಒಂದು ತುಂಡು
ଉଦାହରଣ : ಇದು ಸೋಪಿನ ಬಿಲ್ಲೆ.
ସମକକ୍ଷ : ಗುಳಿಗೆ, ಬಿಲ್ಲೆ, ಮಾತ್ರೆ
ଅନ୍ୟ ଭାଷାରେ ଅନୁବାଦ :हिन्दी English
गोल और चिपटी छोटी वस्तु।
A small flat compressed cake of some substance.
ଅର୍ଥ : ಯಾವುದಾದರು ವಸ್ತುವಿನ ತುಂಡು
ଉଦାହରଣ : ಈ ದೇವಾಲಯ ದೊಡ್ಡ ಕಲ್ಲಿನ ತುಂಡುಗಳಿಂದ ಮಾಡಲಾಗಿದೆ.
ସମକକ୍ଷ : ಭಾಗ
किसी भी वस्तु का ठोस टुकड़ा।
A solid piece of something (usually having flat rectangular sides).
ଅର୍ଥ : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು
ଉଦାହରଣ : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.
ସମକକ୍ଷ : ಅಂಶ, ಚೂರು, ಪಾಲು, ಭಾಗ, ಹೋಳು
फल आदि का काटा या चीरा हुआ टुकड़ा।
A thin flat piece cut off of some object.
ସଂସ୍ଥାପନ କରନ୍ତୁ