ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತುಂಡಾಗು ଶବ୍ଦର ଅର୍ଥ ଏବଂ ଉଦାହରଣ ।

ತುಂಡಾಗು   ಕ್ರಿಯಾಪದ

ଅର୍ଥ : ಯಾವುದಾದರು ವಸ್ತು ಒಡೆದು ಹೋಗು

ଉଦାହରଣ : ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.

ସମକକ୍ଷ : ಒಡೆ, ಒಡೆಸು, ತುಂಡರಿಸು, ತುಂಡುಮಾಡು, ಭಂಗವಾಗು, ಮುರಿ, ಮುರಿಸು


ଅନ୍ୟ ଭାଷାରେ ଅନୁବାଦ :

किसी वस्तु के टुकड़े होना।

काँच की कटोरी हाथ से छूटते ही टूट गई।
खंडित होना, टूटना, फूटना, भंग होना, भग्न होना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

ଅର୍ଥ : ಪೂರ್ತಿಯಾಗಿ ವಸೂಲಿಯಾಗದ ಪ್ರಕ್ರಿಯೆ

ଉଦାହରଣ : ಸಾವಿರದಲ್ಲಿ ನೂರು ರೂಪಾಯಿ ತುಂಡಾಯಿತು.

ସମକକ୍ଷ : ಕಡೆಮೆಯಾಗು, ಹಿಡಿ


ଅନ୍ୟ ଭାଷାରେ ଅନୁବାଦ :

पूरे वसूल न होना।

हज़ार में से सौ रुपए टूट गए।
टूटना

ଅର୍ଥ : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು

ଉଦାହରଣ : ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.

ସମକକ୍ଷ : ಒಡೆ, ದುರ್ಬಲವಾಗು, ಮುರಿ