ଅର୍ଥ : ಯಾವುದಾದರು ವಸ್ತು ಒಡೆದು ಹೋಗು
ଉଦାହରଣ :
ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.
ସମକକ୍ଷ : ಒಡೆ, ಒಡೆಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿ, ಮುರಿಸು
ଅନ୍ୟ ଭାଷାରେ ଅନୁବାଦ :
किसी वस्तु के टुकड़े होना।
काँच की कटोरी हाथ से छूटते ही टूट गई।Go to pieces.
The lawn mower finally broke.ଅର୍ଥ : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು
ଉଦାହରଣ :
ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.
ସମକକ୍ଷ : ಒಡೆ, ಚೂರು ಮಾಡು, ತುಂಡು ಮಾಡು, ತುಂಡು ಹಾಕು, ಭಾಗ ಮಾಡು, ಮುರಿ, ಹೋಳು ಮಾಡು
ଅନ୍ୟ ଭାଷାରେ ଅନୁବାଦ :
आघात या झटके से किसी पदार्थ के खंड या टुकड़े करना।
इस गन्ने के छोटे-छोटे टुकड़े कर दो।ଅର୍ଥ : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ
ଉଦାହରଣ :
ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.
ସମକକ୍ଷ : ಒಡೆ, ಒಡೆದು ಹಾಕು, ಮುರಿ, ಮುರಿದು ಹಾಕು, ಸೀಳು
ଅନ୍ୟ ଭାଷାରେ ଅନୁବାଦ :