ଅର୍ଥ : ಇನ್ನೂ ನಿರ್ಧಾರವಾಗಿಲ್ಲದ
ଉଦାହରଣ :
ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು
ସମକକ୍ଷ : ಅನಿರ್ಣಿತ, ಅನಿಶ್ಚಿತ, ತೀರ್ಮಾನಿಸದ
ଅନ୍ୟ ଭାଷାରେ ଅନୁବାଦ :
ଅର୍ଥ : ವಿಚಾರ, ನಿಶ್ಚಯಿಸಿದ ಕಾರ್ಯ ಮುಂತಾದವುಗಳನ್ನು ಸ್ವಲ್ಪ ಸಮಯದ ವರೆಗೂ ಸ್ಥಗಿತಗೊಳಿಸುವ ಅಥವಾ ನಿಲ್ಲಿಸುವ
ଉଦାହରଣ :
ನ್ಯಾಯಾಲಯವು ತೀರ್ಮಾನವಾಗಿಲ್ಲದ ಮೊಕದಮ್ಮೆಯನ್ನು ಶೀಘ್ರವಾಗಿ ಮುಗಿಸಬೇಕೆಂದು ನಿರ್ಧಾರ ಮಾಡಿದೆ.
ସମକକ୍ଷ : ಅಮಾನತ್ತಿನಲ್ಲಿರುವ, ಇತ್ಯರ್ಥವಾಗಬೇಕಾದ, ಇತ್ಯರ್ಥವಾಗಿಲ್ಲದ, ತೀರ್ಮಾನಕ್ಕೆ ಕಾದಿರುವ
ଅନ୍ୟ ଭାଷାରେ ଅନୁବାଦ :