ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೀರ್ಮಾನ ଶବ୍ଦର ଅର୍ଥ ଏବଂ ଉଦାହରଣ ।

ತೀರ್ಮಾನ   ನಾಮಪದ

ଅର୍ଥ : ಒಂದು ವಸ್ತುವು ಯಾವುದೇ ಮಾತನ್ನು ನಿರ್ಧರಿಸುವುದು ಅಥವಾ ನಿರ್ಣಯಿಸುವುದು

ଉଦାହରଣ : ಕೈವಾರ ದಿಕ್ಕನ್ನು ನಿರ್ಧಾರ ಮಾಡುವುದು

ସମକକ୍ଷ : ನಿರ್ಣಯ, ನಿರ್ಧಾರ


ଅନ୍ୟ ଭାଷାରେ ଅନୁବାଦ :

वह वस्तु जो किसी बात का निर्धारण या निश्चय करती हो।

कंपास दिशा का निर्धारक होता है।
निर्धारक

A determining or causal element or factor.

Education is an important determinant of one's outlook on life.
causal factor, determinant, determinative, determiner, determining factor

ଅର୍ଥ : ಯಾವುದೇ ವಸ್ತು ಸಂಗತಿಯ ಕುರಿತು ತೆಗೆದುಕೊಳ್ಳುವ ಅಂತಿಮ ನಿಲುವು

ଉଦାହରଣ : ಅವಳು ಕೆಲಸಕ್ಕೆ ಸೇರುವ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.

ସମକକ୍ଷ : ಇತ್ಯರ್ಥ, ನಿರ್ಣಯ, ನಿರ್ಧಾರ


ଅନ୍ୟ ଭାଷାରେ ଅନୁବାଦ :

हेतु द्वारा किसी वस्तु की स्थिति का निश्चय।

बहुत प्रयत्न के बाद हम इस नतीजे पर पहुँचे हैं कि राम अच्छा आदमी है।
नतीजा, निर्णय, निष्कर्ष

A position or opinion or judgment reached after consideration.

A decision unfavorable to the opposition.
His conclusion took the evidence into account.
Satisfied with the panel's determination.
conclusion, decision, determination

ଅର୍ଥ : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು

ଉଦାହରଣ : ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.

ସମକକ୍ଷ : ನಿರ್ಧಾರ, ನಿಶ್ಚಯ


ଅନ୍ୟ ଭାଷାରେ ଅନୁବାଦ :

कोई बात आदि ठहराने या निश्चित करने की क्रिया।

चौदह सितम्बर को कवि सम्मेलन का निर्धारण किया गया था।
अवधारण, निर्धारण, व्यवस्थापन

The act of making up your mind about something.

The burden of decision was his.
He drew his conclusions quickly.
conclusion, decision, determination

ଅର୍ଥ : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ

ଉଦାହରଣ : ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.

ସମକକ୍ଷ : ಕಾನೂನು, ತೀರ್ಪು, ನಿರ್ಣಯ, ನೀತಿ, ನ್ಯಾಯ, ಯೋಗ್ಯತೆ, ಷಡ್ದರ್ಶನಗಳು


ଅନ୍ୟ ଭାଷାରେ ଅନୁବାଦ :

किसी व्यवहार या मुकदमे में दोषी और निर्दोष या अधिकारी और अनधिकारी आदि का विचारपूर्वक निर्धारण।

आधुनिक युग में न्याय भी बिकता है।
उसे न्यायालय के न्याय पर भी विश्वास नहीं है।
अधिमत, अभिनिर्णय, इंसाफ, इंसाफ़, इनसाफ, इनसाफ़, इन्साफ, इन्साफ़, निर्णय

ଅର୍ଥ : ವಾದ, ಪ್ರತಿವಾದ ತರ್ಕವನ್ನು ಕೇಳಿಸಿಕೊಂಡು ಅದು ಸರಿಯೆ ಇಲ್ಲವೆ ಇದರ ಸಂಬಂಧವಾಗಿ ನ್ಯಾಯಾಲಯ ಮೂಖೇನ ಮೊಕ್ಕದ್ದಮೆ ನಡೆಸುವ ಕ್ರಿಯೆ

ଉଦାହରଣ : ಹಲವಾರು ದಿನಗಳಿಂದ ನಡೆಯುತ್ತಿರುವ ಮೊಕ್ಕದಮೆಯ ತೀರ್ಪು ನಾಳೆ ಹೊರಬೀಳಲಿದೆ.

ସମକକ୍ଷ : ತೀರ್ಪು, ನಿರ್ಣಯ


ଅନ୍ୟ ଭାଷାରେ ଅନୁବାଦ :

वादी तथा प्रतिवादी की बातें और तर्क सुनकर उनके ठीक होने या न होने के संबंध में न्यायालय द्वारा मत स्थिर करने की क्रिया।

बहुत दिनों से चल रहे मुक़दमे का निर्णय कल हो गया।
अधिगम, अधिगमन, इनफ़िसाल, इनफिसाल, नबेड़ा, निपटारा, निबटारा, निर्णय, फ़ैसला, फैसला, सिद्धि

(law) the determination by a court of competent jurisdiction on matters submitted to it.

judgement, judgment, judicial decision

ತೀರ್ಮಾನ   ಗುಣವಾಚಕ

ଅର୍ଥ : ಯಾರೋ ಒಬ್ಬರು ಸಂಪೂರ್ಣವಾಗಿ ನಿಶ್ಚಿಂತವಾಗಿರುವ

ଉଦାହରଣ : ಮನೆ ಖರೀದಿಸುವ ಬಗೆಗೆ ಇನ್ನು ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ.

ସମକକ୍ଷ : ನಿರ್ಣಯ, ನಿರ್ಧಾರ


ଅନ୍ୟ ଭାଷାରେ ଅନୁବାଦ :

जो पूर्णतया निश्चित हो।

घर खरीदने के बारे में अभी कोई निश्चयात्मक निर्णय नहीं लिया गया है।
निश्चयात्मक, पक्का

Known for certain.

It is definite that they have won.
definite