ଅର୍ଥ : ಸಮುದ್ರ, ನದಿ ಅಥವಾ ಸರೋವರ ಮೊದಲಾದವುಗಳ ನೀರು ಹಾಗೂ ಭೂಮಿಯ ಮಧ್ಯದ ಸೀಮಾರೇಖೆ
ଉଦାହରଣ :
ಈ ರಸ್ತೆ ತುಂಬಾ ದೂರದವರೆಗೆ ಸಮುದ್ರದ ರೇಖೆಯ ಜೊತೆ-ಜೊತೆಯಲ್ಲಿ ಸಾಗುತ್ತದೆ.
ସମକକ୍ଷ : ದಂಡೆಯ-ರೇಖೆ, ದಡದ-ರೇಖೆ
ଅନ୍ୟ ଭାଷାରେ ଅନୁବାଦ :
A boundary line between land and water.
shoreline