ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೇ ಮಾತಿನ ಉಳಿವು, ಲಕ್ಷಣ ಮುಂತಾದವುಗಳನ್ನು ತೋರಿಸುವ ತತ್ವ, ಕೆಲಸ
ଉଦାହରଣ : ಕಪ್ಪು ಮೋಡಗಳು ಮಳೆ ಬರುವ ಸೂಚನೆ ನೀಡುವುದು
ସମକକ୍ଷ : ತಿಳಿಯಪಡಿಸುವುದು, ಸುಳಿವು ನೀಡುವುದು, ಸೂಚನೆ
ଅନ୍ୟ ଭାଷାରେ ଅନୁବାଦ :हिन्दी
किसी बात के अस्तित्व का लक्षण आदि बतानेवाला तत्व, कार्य आदि।
ଅର୍ଥ : ಯಾವುದಾದರು ಮಾಹಿತಿಯನ್ನು ಹೇಳುವುದು
ଉଦାହରଣ : ಅವನು ಈ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾನೆಂದು ನನಗೆ ತಿಳಿಸಿದ.
ସମକକ୍ଷ : ಹೇಳುವುದು
ଅନ୍ୟ ଭାଷାରେ ଅନୁବାଦ :हिन्दी English
किसी वस्तु, सूचना आदि से किसी को परिचित कराना।
Impart knowledge of some fact, state of affairs, or event to.
ସଂସ୍ଥାପନ କରନ୍ତୁ