ଅର୍ଥ : ಇಂದ್ರಿಯಗಳಿಂದ ಅಥವಾ ಬುದ್ಧಿಯಿಂದ ತಿಳಿಯಬಲ್ಲಂತಹುದು
ଉଦାହରଣ :
ಕುವೆಂಪು ಅವರ ರಾಮಾಯಣ ದರ್ಶನಂ ಒಂದು ಗ್ರಹಿಸಬಲ್ಲ ಗ್ರಂಥವಾಗಿದೆ.
ସମକକ୍ଷ : ಅರಿಯಬಲ್ಲ, ಅರಿಯಬಲ್ಲಂತ, ಅರಿಯಬಲ್ಲಂತಹ, ಅರಿಯಬಹುದಾದ, ಅರಿಯಬಹುದಾದಂತ, ಅರಿಯಬಹುದಾದಂತಹ ತಿಳಿಯಬಲ್ಲ, ಗ್ರಹಿಸಬಲ್ಲ, ಗ್ರಹಿಸಬಲ್ಲಂತ, ಗ್ರಹಿಸಬಲ್ಲಂತಹ, ಗ್ರಹಿಸಬಹುದಾದ, ಗ್ರಹಿಸಬಹುದಾದಂತ, ಗ್ರಹಿಸಬಹುದಾದಂತಹ, ತಿಳಿಯಬಲ್ಲಂತ, ತಿಳಿಯಬಹುದಾದ, ತಿಳಿಯಬಹುದಾದಂತ, ತಿಳಿಯಬಹುದಾದಂತಹ
ଅନ୍ୟ ଭାଷାରେ ଅନୁବାଦ :
Capable of being apprehended or understood.
apprehensible, graspable, intelligible, perceivable, understandable