ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತಿಳಿದಿರುವ ଶବ୍ଦର ଅର୍ଥ ଏବଂ ଉଦାହରଣ ।

ತಿಳಿದಿರುವ   ನಾಮಪದ

ଅର୍ଥ : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು

ଉଦାହରଣ : ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.

ସମକକ୍ଷ : ಗೊತ್ತಿರುವ, ಪರಿಚಿತ


ଅନ୍ୟ ଭାଷାରେ ଅନୁବାଦ :

जानने या भिज्ञ होने की अवस्था या भाव।

मेरी जानकारी में ही यह काम हुआ है।
अभिज्ञता, जानकारी, पता, भिज्ञता, वकूफ, वकूफ़, विजानता

Having knowledge of.

He had no awareness of his mistakes.
His sudden consciousness of the problem he faced.
Their intelligence and general knowingness was impressive.
awareness, cognisance, cognizance, consciousness, knowingness

ತಿಳಿದಿರುವ   ಗುಣವಾಚಕ

ଅର୍ଥ : ಯಾವುದೋ ಒಂದು ವಿಷಯದ ಅಥವಾ ಕೆಲಸದ ಬಗೆಗೆ ತಿಳಿದುಕೊಂಡಿರುವವ

ଉଦାହରଣ : ಈ ಕೆಲಸವನ್ನು ಗೊತ್ತು ಗುರಿಯಿರುವ ವ್ಯಕ್ತಿಯ ಕೈಗೆ ಕೊಡಿ.

ସମକକ୍ଷ : ಗೊತ್ತು ಗುರಿಯಿರುವ, ಜ್ಞಾನವಿರುವ


ଅନ୍ୟ ଭାଷାରେ ଅନୁବାଦ :

जिसे जानकारी हो।

इस काम को किसी जानकार आदमी को सौंपिए।
अभिज्ञ, जानकार, ज्ञाता, बाखबर, बाख़बर, भिज्ञ, वाक़िफ़, वाकिफ, विज्ञाता