ଅର୍ଥ : ತಿಳಿದುಕೊಳ್ಳುವ ಕ್ರಿಯೆ
ଉଦାହରଣ :
ಹೊಸ-ಹೊಸ ಅವಿಷ್ಕಾರವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.
ସମକକ୍ଷ : ಅರಿ, ಅರಿತುಕೊಳ್ಳು, ತಿಳಿದುಕೊ, ತಿಳಿದುಕೊಳ್ಳು, ತಿಳಿದುಕೊಳ್ಳುವುದು, ವಿಚಾರ, ವಿಚಾರ ಮಾಡು, ವಿಚಾರ-ಮಾಡು, ವಿಚಾರಮಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ಎಚ್ಚರಗೊಳಿಸು ಅಥವಾ ಜಾಗೃತಗೊಳಿಸು
ଉଦାହରଣ :
ತಂದೆ-ತಾಯಿಗಳು ಮಕ್ಕಳು ಯಾವುದೇ ಕೆಟ್ಟಕೆಲಸವನ್ನು ಮಾಡುಬಾರದು ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ.
ସମକକ୍ଷ : ಎಚ್ಚರಿಕೆ ಕೊಡು, ಜಾಗೃತಗೊಳಿಸು, ಜ್ಞಾನವಾಗು, ತಿಳಿ ಹೇಳು, ಸೂಚಿಸು
ଅନ୍ୟ ଭାଷାରେ ଅନୁବାଦ :
सावधान या होशियार करना।
माँ-बाप बच्चों को गलतियाँ न करने के लिए हमेशा चेताते हैं।Notify of danger, potential harm, or risk.
The director warned him that he might be fired.ଅର୍ଥ : ಅನುಭವ ಅಥವಾ ಸಂವೇದನೆಯಿಂದ ಜ್ಞಾನವನ್ನು ಪ್ರಾಪ್ತಿಮಾಡಿಕೊಳ್ಳುವ ಕ್ರಿಯೆ
ଉଦାହରଣ :
ನಾನು ನಿಮ್ಮ ಮಾತನ್ನು ಅರ್ಥಮಾಡಿಕೊಂಡೆ.
ସମକକ୍ଷ : ಅರಿ, ಅರ್ಥಮಾಡಿಕೊ
ଅନ୍ୟ ଭାଷାରେ ଅନୁବାଦ :
Have firsthand knowledge of states, situations, emotions, or sensations.
I know the feeling!.ଅର୍ଥ : ಯಾವುದಾದರೂ ಮಾತನ್ನು ಅರಿತುಕೊಳ್ಳುವ ಕ್ರಿಯೆ
ଉଦାହରଣ :
ಎಷ್ಟು ಸರತಿ ಹೇಳಿಕೊಟ್ಟರು ಕೂಡ ಅವರು ಈ ಸವಾಲನ್ನು ತಿಳಿಯಲಾಗಲಿಲ್ಲ.
ସମକକ୍ଷ : ಅರಿ, ಗ್ರಹಿಸು, ಜ್ಞಾನಹೊಂದು
ଅନ୍ୟ ଭାଷାରେ ଅନୁବାଦ :
Get the meaning of something.
Do you comprehend the meaning of this letter?.ଅର୍ଥ : ಯಾವುದಾದರು ವಿಷಯವನ್ನು ತಿಳಿದುಕೊಳ್ಳುವುದು
ଉଦାହରଣ :
ಈ ಜಗತ್ತಿನ ಯಾವ ವ್ಯಕ್ತಿಯೂ ಎಲ್ಲಾ ವಿಷಯಗಳನ್ನೂ ಚೆನ್ನಾಗಿ ಅರಿತಿರುವುದಿಲ್ಲ ಅವನು ಅನಕ್ಷರಸ್ಥನೆಂದು ಈಗ ತಾನೆ ತಿಳಿಯಿತು.
ଅନ୍ୟ ଭାଷାରେ ଅନୁବାଦ :
अभिज्ञ या परिचित होना।
मैंने अभी जाना कि वह पढ़ा-लिखा नहीं है।ଅର୍ଥ : ಲಕ್ಷಕ್ಯೆ ಬರುವಂತಹ ಕ್ರಿಯೆ
ଉଦାହରଣ :
ಈ ಕೆಲಸವನ್ನು ನಾನು ಆ ಮೇಲೆ ಮಾಡುತ್ತೇನೆ ಏಕೆಂದರೆ ಅದು ನನ್ನಗೆ ಇನ್ನೂ ಸರಿಯಾಗಿ ತಿಳಿದಿಲ್ಲ.
ସମକକ୍ଷ : ತೋಚು, ತೋರು, ಲಕ್ಷ್ಯಕ್ಕೆ ಬರು, ಲಕ್ಷ್ಯಕ್ಕೆ-ಬರು
ଅନ୍ୟ ଭାଷାରେ ଅନୁବାଦ :